Asianet Suvarna News Asianet Suvarna News

ಯಾರ ಸೀಟು ಎಷ್ಟು ಹೆಚ್ಚಾಯ್ತು? ಎಷ್ಟು ಕಡಿಮೆ ಆಯ್ತು? ಹೇಗೆ ನಡೆಯುತ್ತೆ ಗೊತ್ತಾ ಈ ಸಟ್ಟಾ ಸಮೀಕ್ಷೆ?

 ದೇಶದ ಯಾವುದೋ ಮೂಲೆಯಲ್ಲಿ ನಡೆಯುವ ಚುನಾವಣೆಯ ಫಲಿತಾಂಶದ ಬಗ್ಗೆಯೂ ಇಲ್ಲಿ ಭವಿಷ್ಯ ಹೇಳ್ತಾರೆ.. ಅಂಥದ್ರಲ್ಲಿ ಈಗ ದೇಶದ ಚುನಾವಣೆ ನಡೆಯುತ್ತಿದೆ. ಸಟ್ಟಾ ಬಜಾರ್ ಪ್ರಕಾರ ಯಾರು ಅಧಿಕಾರಕ್ಕೆ ಬರ್ತಾರೆ?

ರಾಜಸ್ಥಾನದ ಬಿಗ್ಗೆಸ್ಟ್ ಬೆಟ್ಟಿಂಗ್ ಮಾರ್ಕೆಟ್ ಇದಾಗಿದೆ. ಮಳೆ ಬರುತ್ತೋ ಇಲ್ವೋ ಅನ್ನೋದರಿಂದ ಹಿಡಿದು, ಅಮೆರಿಕಾದ ಅಧ್ಯಕ್ಷ ಯಾರಾಗ್ತಾರೆ ಅನ್ನೋ ತನಕ ಇಲ್ಲಿ ಬಾಜಿ ಕಟ್ತಾರೆ. ರಾಜಸ್ಥಾನದ ಬೆಟ್ಟಿಂಗ್ ಮಾರ್ಕೆಟ್ (Betting Market) ಫಲೋಡಿ, ಈಗ ಮತ್ತಷ್ಟು ಸದ್ದು ಮಾಡ್ತಾ ಇದೆ. ಆರು ಹಂತದ ಚುನಾವಣೆ ಬಳಿಕ ಕೊಟ್ಟಿರೋ ಅಂಕಿಅಂಶಗಳು ಮತ್ತಷ್ಟು ಕುತೂಹಲ ಹೆಚ್ಚಿಸಿದೆ. ಈ ಫಲೋಡಿ ಬಜಾರಿನ ಬಗ್ಗೆ ದೇಶದ ಮೂಲೆ ಮೂಲೆಯಲ್ಲೂ ಕುತೂಹಲ ಜಾಸ್ತಿ ಆಗುತ್ತಿದೆ. ಅಷ್ಟಕ್ಕೂ ಆ ನಂಬರ್ಸ್ ಹಿಂದಿರೋ ಅಸಲಿ ಕತೆ ಏನು? ಅದರ ಪೂರ್ತಿ ಸ್ಟೋರಿ ಇಲ್ಲಿದೆ ನೋಡಿ.