ಜುಟ್ಟು ಹಿಡಿದು ಕಿತ್ತಾಡಿದ್ರು, ನಡು ಬೀದಿಯಲ್ಲಿ ಕಾಲೇಜು ಕನ್ಯೆಯರ ಡಿಶುಂ ಡಿಶುಂ..!
ನಾರಿಗೆ ಸಿಟ್ಟು ಬಂದರೆ ಮಾರಿಯಾಗುತ್ತಾಳೆ ಎನ್ನುವದಕ್ಕೆ ಈ ಘಟನೆಯೇ ಉದಾಹರಣೆ ನೋಡಿ. ಬೀದಿಯಲ್ಲಿ ಹೆಣ್ಣು ಮಕ್ಕಳು ನೀರಿಗಾಗಿ ಕಿತ್ತಾಡುವುದನ್ನು ನೋಡಿದ್ದೇವೆ. ಆಂಧ್ರದ ಕಾಲೇಜು ಮುಂದೆ ಯುವತಿಯರು ಹೊಡೆದಾಡಿಕೊಂಡಿದ್ದಾರೆ.
ಬೆಂಗಳೂರು (ಜು. 12): ನಾರಿಗೆ ಸಿಟ್ಟು ಬಂದರೆ ಮಾರಿಯಾಗುತ್ತಾಳೆ ಎನ್ನುವದಕ್ಕೆ ಈ ಘಟನೆಯೇ ಉದಾಹರಣೆ ನೋಡಿ. ಬೀದಿಯಲ್ಲಿ ಹೆಣ್ಣು ಮಕ್ಕಳು ನೀರಿಗಾಗಿ ಕಿತ್ತಾಡುವುದನ್ನು ನೋಡಿದ್ದೇವೆ. ಆಂಧ್ರದ ಕಾಲೇಜು ಮುಂದೆ ಯುವತಿಯರು ಹೊಡೆದಾಡಿಕೊಂಡಿದ್ದಾರೆ. ಇಬ್ಬರು ಹುಡುಗಿಯರ ನಡುವೆ ನಡೆದ ವಾದ- ವಿವಾದ ಕೊನೆಗೆ ಕೈಕೈ ಮಿಲಾಯಿಸುವ ಹಂತಕ್ಕೆ ಹೋಗಿದೆ. ಇಬ್ಬರು ಹುಡುಗಿಯರು ಸೇರಿ ಒಬ್ಬಳಿಗೆ ಹೊಡೆದಿದ್ದಾರೆ. ಆಕೆಯೂ ಗಟ್ಟಿಗಿತ್ತಿ. ಇವರಿಗೂ ಸರಿಯಾಗಿ ಜಾಡಿಸಿದ್ದಾಳೆ.