Asianet Suvarna News Asianet Suvarna News

ಕೊರೋನಾ ಮುಗಿದಿಲ್ಲ, ರೂಲ್ಸ್ ಲೆಕ್ಕಕ್ಕೇ ಇಲ್ಲ..! ಪ್ರವಾಸಿ ತಾಣ ಗಿಜಿಗಿಜಿ

ಕೊರೋನಾ ಹೋಗಿದೆ, ಕೊರೋನಾ ಮುಗಿಯಿತು ಎಂದು ಜನರು ನಿರಾಳರಾಗುವಂತಿಲ್ಲ. ಕೊರೋನಾ ಹೋಗಿದೆ ಎಂದು ಜನ ಮೈಮರೆತರೆ ಖಂಡಿತವಾಗಿಯೂ ಇದು ಮತ್ತೊಂದು ಭೀಕರ ಕೊರೋನಾ ಅಲೆಗೆ ಆಹ್ವಾನ ಕೊಟ್ಟಂತಾಗಲಿದೆ.

ದೆಹಲಿ(ಜು.11): ಕೊರೋನಾ ಹೋಗಿದೆ, ಕೊರೋನಾ ಮುಗಿಯಿತು ಎಂದು ಜನರು ನಿರಾಳರಾಗುವಂತಿಲ್ಲ. ಕೊರೋನಾ ಹೋಗಿದೆ ಎಂದು ಜನ ಮೈಮರೆತರೆ ಖಂಡಿತವಾಗಿಯೂ ಇದು ಮತ್ತೊಂದು ಭೀಕರ ಕೊರೋನಾ ಅಲೆಗೆ ಆಹ್ವಾನ ಕೊಟ್ಟಂತಾಗಲಿದೆ.

ವೇಗವಾಗಿ ಹರಡೋ ರೂಪಾಂತರಿ ಕೊರೋನಾ ಕಪ್ಪ ದೇಶದಲ್ಲಿ ಪತ್ತೆ

ಬಹಳಷ್ಟು ಪ್ರವಾಸಿ ತಾಣದಲ್ಲಿ ಜನ ಕೊರೋನಾ ರೂಲ್ಸ್ ಬ್ರೇಕ್ ಮಾಡಿ ಎಂಜಾಯ್ ಮಾಡುತ್ತಿದ್ದಾರೆ. ದೇಶದ ಪ್ರಮುಖ ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದೆ.

Video Top Stories