Asianet Suvarna News Asianet Suvarna News

ಕೊರೊನಾ 2 ನೇ ಅಲೆ ಆರ್ಭಟ, ಭಾರತದಲ್ಲಿ ಹೈ ಅಲರ್ಟ್; ಆರೋಗ್ಯ ಸಚಿವರಿಂದ ತುರ್ತು ಸಭೆ

ಕೊರೊನಾ 2 ನೇ ಅಲೆ ಆರ್ಭಟ ಸಾಧ್ಯತೆ ಹಿನ್ನಲೆಯಲ್ಲಿ ಭಾರತದಲ್ಲಿ ಹೈ ಅಲರ್ಟ್‌ ಘೋಷಿಸಲಾಗಿದೆ. ಈ ಬಗ್ಗೆ ಆರೋಗ್ಯ ಸಚಿವ ಹರ್ಷವರ್ಧನ್ ವಿಶ್ವ ಆರೋಗ್ಯ ಸಂಸ್ಥೆ ಪ್ರತಿನಿಧಿಗಳ ಜೊತೆ ತುರ್ತು ಸಭೆ ನಡೆಸಿದ್ದಾರೆ. 

 

First Published Dec 21, 2020, 5:38 PM IST | Last Updated Dec 21, 2020, 5:38 PM IST

ಬೆಂಗಳೂರು (ಡಿ. 21): ಕೊರೊನಾ 2 ನೇ ಅಲೆ ಆರ್ಭಟ ಸಾಧ್ಯತೆ ಹಿನ್ನಲೆಯಲ್ಲಿ ಭಾರತದಲ್ಲಿ ಹೈ ಅಲರ್ಟ್‌ ಘೋಷಿಸಲಾಗಿದೆ. ಈ ಬಗ್ಗೆ ಆರೋಗ್ಯ ಸಚಿವ ಹರ್ಷವರ್ಧನ್ ವಿಶ್ವ ಆರೋಗ್ಯ ಸಂಸ್ಥೆ ಪ್ರತಿನಿಧಿಗಳ ಜೊತೆ ತುರ್ತು ಸಭೆ ನಡೆಸಿದ್ದಾರೆ. ಕೊರೊನಾ ಹೊಸ ತಳಿ ಭಾರತಕ್ಕೆ ಪ್ರವೇಶಿಸದಂತೆ ಏನೆಲ್ಲಾ ಕ್ರ ತೆಗೆದುಕೊಳ್ಳಬಹುದು? ಎಂಬ ಬಗ್ಗೆ ಚರ್ಚೆ ನಡೆದಿದೆ. 

ಗ್ರಹವೊಂದರಿಂದ ಸಂಭಾವ್ಯ ರೇಡಿಯೋ ಸಿಗ್ನಲ್; ಏನಿದರ ಸುಳಿವು?