ವಾಹನ ಸವಾರರು ಒಂದು ಕ್ಷಣ ಮೈಮರೆತರೆ ಏನಾಗುತ್ತೆ? ಈ ವಿಡಿಯೋ ನೋಡಿ..!

ರಸ್ತೆಯಲ್ಲಿ ಹೋಗುವಾಗ ಎಷ್ಟೇ ಜಾಗರೂಕರಾಗಿದ್ದರೂ ಸಾಲದು. ಕೆಲವೊಮ್ಮೆ ನಮ್ಮ ತಪ್ಪಿನಿಂದ, ಕೆಲವೊಮ್ಮೆ ಬೇರೆಯವರ ತಪ್ಪಿನಿಂದ ಪ್ರಾಣಕ್ಕೆ ಅಪಾಯವಾಗುತ್ತದೆ. ಇಲ್ಲಿ ನಡೆದಿದ್ದು ಕೂಡಾ ಅದೇ. ಈ ವಿಡಿಯೋ ನೋಡಿದ್ರೆ ನಿಮಗೆ ಗೊತ್ತಾಗುತ್ತದೆ. 

First Published Dec 12, 2020, 9:46 AM IST | Last Updated Dec 12, 2020, 9:46 AM IST

ಬೆಂಗಳೂರು (ಡಿ. 12): ಜಗತ್ತಿನಲ್ಲಿ ಒಬ್ಬರ ರೀತಿ ಇನ್ನೊಬ್ಬರು ಇರುವುದಿಲ್ಲ. ಒಬ್ಬೊಬ್ಬರು ಒಂದೊಂದು ರೀತಿ ವಿಶೇಷತೆ ಹೊಂದಿರುತ್ತಾರೆ. ಇಲ್ಲೊಬ್ಬ ಹುಡುಗಿ ಅಗಲ ನಾಲಿಗೆ ಹೊಂದಿದ್ದು, ಇದು ಗಿನ್ನೀಸ್ ದಾಖಲೆ ಸೇರಿದೆ. ಯಾರು ಆ ಹುಡುಗಿ? ನೋಡೋಣ ಬನ್ನಿ..!

ರಸ್ತೆಯಲ್ಲಿ ಹೋಗುವಾಗ ಎಷ್ಟೇ ಜಾಗರೂಕರಾಗಿದ್ದರೂ ಸಾಲದು. ಕೆಲವೊಮ್ಮೆ ನಮ್ಮ ತಪ್ಪಿನಿಂದ, ಕೆಲವೊಮ್ಮೆ ಬೇರೆಯವರ ತಪ್ಪಿನಿಂದ ಪ್ರಾಣಕ್ಕೆ ಅಪಾಯವಾಗುತ್ತದೆ. ಇಲ್ಲಿ ನಡೆದಿದ್ದು ಕೂಡಾ ಅದೇ. ಈ ವಿಡಿಯೋ ನೋಡಿದ್ರೆ ನಿಮಗೆ ಗೊತ್ತಾಗುತ್ತದೆ. 

ಬೈಕ್ ಓಡಿಸೋರಿಗೆ ನಾಯಿ, ಹಾಗೂ ಹಸು ಅಡ್ಡ ಬರುವ ಭಯ ಕಾಡುತ್ತದೆ. ಇಲ್ಲೊಂದು ಕಡೆ ಬೈಕ್ ಸವಾರನಿಗೆ ಹಸುವೊಂದು ಅಡ್ಡ ಬಂದು, ಸವಾರನ ಕಾಲು ಮುರಿಯುವ ಹಾಗೆ ಮಾಡಿದೆ.