ರೈಲು ಬರುವಾಗ ತಲೆ ತಿರುಗಿ ಹಳಿಗೆ ಬಿದ್ದ ಯುವತಿ, ಅಯ್ಯೋ ಮುಂದೇನಾಯ್ತು..?
ಒಂದು ಕ್ಷಣದಲ್ಲಿ ಸಾವಿನ ದವಡೆಯಿಂದ ಪಾರಾಗುವುದು ಅಂದ್ರೆ ಇದೇ ನೋಡಿ. ರೈಲು ಬರುತ್ತಲೇ ಯುವತಿಯೊಬ್ಬಳು ತಲೆ ತಿರುಗಿ ಹಳಿಗೆ ಬಿದ್ದಿದ್ದಾಳೆ. ಅಪಾಯ ಜಸ್ಟ್ ಮಿಸ್ ಆಗಿದೆ. ಅರೇ, ಏನಪ್ಪಾ ಇದು? ಎಲ್ಲಿ ನಡೆದಿದ್ದು? ನೋಡೋಣ ಬನ್ನಿ..!
ಬೆಂಗಳೂರು (ಡಿ. 14): ಒಂದು ಕ್ಷಣದಲ್ಲಿ ಸಾವಿನ ದವಡೆಯಿಂದ ಪಾರಾಗುವುದು ಅಂದ್ರೆ ಇದೇ ನೋಡಿ. ರೈಲು ಬರುತ್ತಲೇ ಯುವತಿಯೊಬ್ಬಳು ತಲೆ ತಿರುಗಿ ಹಳಿಗೆ ಬಿದ್ದಿದ್ದಾಳೆ. ಅಪಾಯ ಜಸ್ಟ್ ಮಿಸ್ ಆಗಿದೆ. ಅರೇ, ಏನಪ್ಪಾ ಇದು? ಎಲ್ಲಿ ನಡೆದಿದ್ದು? ನೋಡೋಣ ಬನ್ನಿ..!
ಸತ್ತು ಹೋಗು ಮೊದಿ; ರೈತ ಪ್ರತಿಭಟನೆಯಲ್ಲಿ ವಿವಾದಾತ್ಮಕ ಘೋಷವಾಕ್ಯ
ಇಲ್ಲೊಂದು ಕಡೆ ರೈತರ ಹೆಸರಲ್ಲಿ ರಸ್ತೆ ತಡೆ ನಡೆಸಿದ್ದರು. ನೋಡ ನೋಡುತ್ತಿದ್ದಂತೆ ಎರಡು ಗೂಳಿಗಳು ಪ್ರತಿಭಟನಾಕಾರರ ಮೇಲೆ ಎರಗಿದವು. ಅರೇ, ಮುಂದೇನಾಯ್ತು? ಇಲ್ಲೊಂದು ಕಡೆ ಸಿಂಹ ಹಾಗೂ ಮೊಸಳೆ ಮುಖಾಮುಖಿಯಾದವು. ಎರಡೂ ಪ್ರಾಣಿಗಳು ಅಟ್ಯಾಕ್ ಮಾಡೋದ್ರಲ್ಲಿ ಎತ್ತಿದ ಕೈ. ಇವರಿಬ್ಬರ ಮುಖಾಮುಖಿ ಅಂದ್ಮೇಲೆ ಕೇಳಬೇಕಾ? ಈ ಸೀನ್ ನೋಡಿದ್ರೆ ನಿಮಗೆ ಅರ್ಥವಾಗುತ್ತದೆ.