Asianet Suvarna News Asianet Suvarna News

ಮೋದಿ ಮುಂದಿದೆ ಸಪ್ತ ಸವಾಲುಗಳು: ಹೀಗಿದೆ ತಯಾರಿಯೂ..!

ಪ್ರಧಾನಿ ಮೋದಿಯವರಿಗೆ ಮೊದಲ ಅವಧಿಗಿಂತ ಎರಡನೇ ಅವಧಿಗೆ ಸವಾಲುಗಳು ಹೆಚ್ಚಾಗಿವೆ. ಅಗ್ನಿ ಪರೀಕ್ಷೆ ಎದುರಾಗಿದೆ. ಇಡೀ ವಿಸ್ವವನ್ನೇ ಕಾಡಿದ ಕೊರೊನಾದಿಂದ ಹೇಗಪ್ಪಾ ಮುಕ್ತಿ ಪಡೆಯೋದು ಅಂತಿರುವಾಗಲೇ ಇನ್ನೊಂದು ಸಮಸ್ಯೆ ಎದುರಾಗಿದೆ. ಕೊರೊನಾ ಮಹಾಮಾರಿಯನ್ನ ಹುಟ್ಟುಹಾಕಿ ಇಡೀ ವಿಶ್ವವನ್ನೇ ಸಂಕಷ್ಟಕ್ಕೀಡು ಮಾಡಿದ್ದ ಚೀನಾ, ಗಡಿಯಲ್ಲಿ ಕ್ಯಾತೆ ತೆಗೆದುಕೊಂಡು ಕೂತಿದೆ. ಚೀನಾಗೆ ಬುದ್ದಿ ಕಲಿಸಲು ನಮ್ಮ ಸೇನೆ ಸಿದ್ಧವಾಗಿ ನಿಂತಿದೆ. ಪ್ರಧಾನಿ ಮೋದಿ ಮುಂದೆ ಇವರಡೇ ಸವಾಲಲ್ಲ. ಇನ್ನೂ ಏಳು ಸವಾಲುಗಳಿಗೆ. ಯಾವುದಪ್ಪಾ ಅದು? ಅದಕ್ಕೆ ಮೋದಿ ತಯಾರಿಗಳೇನು? ಇಲ್ಲಿದೆ ನೋಡಿ.. !

ಬೆಂಗಳೂರು (ಜೂ. 22): ಪ್ರಧಾನಿ ಮೋದಿಯವರಿಗೆ ಮೊದಲ ಅವಧಿಗಿಂತ ಎರಡನೇ ಅವಧಿಗೆ ಸವಾಲುಗಳು ಹೆಚ್ಚಾಗಿವೆ. ಅಗ್ನಿ ಪರೀಕ್ಷೆ ಎದುರಾಗಿದೆ. ಇಡೀ ವಿಸ್ವವನ್ನೇ ಕಾಡಿದ ಕೊರೊನಾದಿಂದ ಹೇಗಪ್ಪಾ ಮುಕ್ತಿ ಪಡೆಯೋದು ಅಂತಿರುವಾಗಲೇ ಇನ್ನೊಂದು ಸಮಸ್ಯೆ ಎದುರಾಗಿದೆ. ಕೊರೊನಾ ಮಹಾಮಾರಿಯನ್ನ ಹುಟ್ಟುಹಾಕಿ ಇಡೀ ವಿಶ್ವವನ್ನೇ ಸಂಕಷ್ಟಕ್ಕೀಡು ಮಾಡಿದ್ದ ಚೀನಾ, ಗಡಿಯಲ್ಲಿ ಕ್ಯಾತೆ ತೆಗೆದುಕೊಂಡು ಕೂತಿದೆ. ಚೀನಾಗೆ ಬುದ್ದಿ ಕಲಿಸಲು ನಮ್ಮ ಸೇನೆ ಸಿದ್ಧವಾಗಿ ನಿಂತಿದೆ. ಪ್ರಧಾನಿ ಮೋದಿ ಮುಂದೆ ಇವರಡೇ ಸವಾಲಲ್ಲ. ಇನ್ನೂ ಏಳು ಸವಾಲುಗಳಿಗೆ. ಯಾವುದಪ್ಪಾ ಅದು? ಅದಕ್ಕೆ ಮೋದಿ ತಯಾರಿಗಳೇನು? ಇಲ್ಲಿದೆ ನೋಡಿ.. !

ಗಡಿ ಸಂಘರ್ಷ: ಪರೋಕ್ಷವಾಗಿ ಚೀನಾಗೆ ಸಪೋರ್ಟ್ ಮಾಡ್ತಿದೆಯಾ ಅಮೆರಿಕಾ?

Video Top Stories