ರಾಜ್ಯದಲ್ಲಿ ಹೊಸ ವರ್ಷಾಚರಣೆಗೆ ಬ್ರೇಕ್, ಗೋವಾದತ್ತ 45 ಲಕ್ಷಕ್ಕೂ ಅಧಿಕ ಮಂದಿ!
ಬೆಳಗಾವಿ ಮೂಲಕ ಗೋವಾದತ್ತ ಪ್ರವಾಸಿಗರ ದಂಡೇ ಸಾಗಲಾರಂಭಿಸಿದೆ. ಖಾಸಗಿ ಬಸ್ ಹಾಗೂ ಕಾರುಗಳಲ್ಲಿ ಯುವಕರು ಗೋವಾದತ್ತ ತೆರಳುತ್ತಿದ್ದಾರೆ. ಇನ್ನು ಗೋವಾದಲ್ಲಿ 45 ಲಕ್ಷಕ್ಕೂ ಅಧಿಕ ಮಂದಿ ಸೇರುವ ನಿರೀಕ್ಷೆ ಇದೆ. ಗೋವಾ ಸಿಎಂ ಸಾವಂತ್ ಖುದ್ದು ಈ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
ಬೆಳಗಾವಿ(ಡಿ.31): ಬೆಳಗಾವಿ ಮೂಲಕ ಗೋವಾದತ್ತ ಪ್ರವಾಸಿಗರ ದಂಡೇ ಸಾಗಲಾರಂಭಿಸಿದೆ. ಖಾಸಗಿ ಬಸ್ ಹಾಗೂ ಕಾರುಗಳಲ್ಲಿ ಯುವಕರು ಗೋವಾದತ್ತ ತೆರಳುತ್ತಿದ್ದಾರೆ. ಇನ್ನು ಗೋವಾದಲ್ಲಿ 45 ಲಕ್ಷಕ್ಕೂ ಅಧಿಕ ಮಂದಿ ಸೇರುವ ನಿರೀಕ್ಷೆ ಇದೆ. ಗೋವಾ ಸಿಎಂ ಸಾವಂತ್ ಖುದ್ದು ಈ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
ಹೌದು ಗೋವಾದ ಕಡಲ ತೀರದಲ್ಲಿ ಹೊಸ ವರ್ಷದ ಸಂಭ್ರಮ ರಂಗೇರಲಿದೆ. ಇತ್ತ ಬೆಂಗಳೂರು ಸಂಪೂರ್ಣ ಲಾಕ್ ಆಗಿ, ರಾಜ್ಯದಲ್ಲಿ ಹೊಸ ವರ್ಷ ಸಂಭ್ರಮಕ್ಕರೆ ಬ್ರೇಕ್ ಬಿದ್ದಿದೆ. ಹೀಗಾಗಿ ಆಚರಣೆಗೆ ಜನರು ಗೋವಾದತ್ತ ಮುಖ ಮಾಡಿದ್ದಾರೆ