'ದಿಲ್ಲಿ ನಾಯಕರು ಬಂದಿದ್ದರು ಅಂಥ ಬಂದಿದ್ದೆ, ರಾಜಕಾರಣದ ಬಗ್ಗೆ ಮಾತಾಡಲ್ಲ'

* ಕರ್ನಾಟಕದಲ್ಲಿ ಎರಡನೇ ಹಂತದ ಅನ್ ಲಾಕ್
* ವಿಶ್ವ ಯೋಗ ದಿನದ ಆಚರಣೆ
* ರಾಜಕೀಯದ ಬಗ್ಗೆ ಮಾತಾಡಲ್ಲ ಎಂದ ಬೆಲ್ಲದ್
* ಕೊಪ್ಪಳದಲ್ಲಿ ಸಿದ್ದರಾಮಯ್ಯ ನೋಡಲು ಮುಗಿಬಿದ್ದ ಜನ

First Published Jun 21, 2021, 6:24 PM IST | Last Updated Jun 21, 2021, 6:25 PM IST

ಬೆಂಗಳೂರು( ಜು.  21)   ದಿನದ ಪ್ರಮುಖ ಸುದ್ದಿಗಳ ಮೇಲೆ ಹೈಲೈಟ್ಸ್ ಇಲ್ಲಿದೆ.  ರಾಜಕಾರಣದ ಬಗ್ಗೆ ಯಾವುದೇ ಹೇಳಿಕೆ  ನೀಡುವುದಿಲ್ಲ ಎಂದು ಅರವಿಂದ್ ಬೆಲ್ಲದ್ ತಿಳಿಸಿದ್ದಾರೆ. 

ಕುತೂಹಲ ತಂದ ಯೋಗೇಶ್ವರ ನಡೆ

ಕೊಪ್ಪಳದಲ್ಲಿ ಸಿದ್ದರಾಮಯ್ಯ ಅವರನ್ನು ನೋಡಲು ಜನ ಮುಗಿ ಬಿದ್ದಿದ್ದರು. ಚಿತ್ರದುರ್ಗದ ಈ ಪೋರಿ ಚಟಪಟನೆ ನೀಡುವ ಉತ್ತರ ಎಂಥವರನ್ನು ಬೆರಗಾಗಿಸುತ್ತದೆ.  ಉತ್ತರ ಕರ್ನಾಟಕದಲ್ಲಿ ಭಾರೀ ಮಳೆಯಾಗುತ್ತಿದೆ.