Asianet Suvarna News Asianet Suvarna News

279 ದಿನಗಳಲ್ಲಿ 100 ಕೋಟಿ ಡೋಸ್ ಲಸಿಕೆ, 100 ಪುರಾತನ ಸ್ಮಾರಕಗಳಿಗೆ ವಿದ್ಯುತ್ ದೀಪಾಲಂಕಾರ

Oct 22, 2021, 9:56 AM IST

ಬೆಂಗಳೂರು (ಅ. 22): ಭಾರತ ಗುರುವಾರ ಬೆಳಿಗ್ಗೆ (ಅ. 21) ದಾಖಲೆಯ 100 ಕೋಟಿ ಲಸಿಕೆ ಡೋಸ್ ನೀಡುವ ಮೂಲಕ ಹೊಸ ಮೈಲಿಗಲ್ಲಿಗೆ ಸಾಕ್ಷಿಯಾಗಿದೆ. ಲಸಿಕೆ ಅಭಿಯಾನ ಆರಂಭವಾದ 279 ದಿನಗಳಲ್ಲಿ 100 ಕೋಟಿ ಲಸಿಕೆ ಸಾಧನೆ ಮಾಡಿದಂತಾಗಿದೆ. 

ಈ ಹಿನ್ನಲೆಯಲ್ಲಿ ದೇಶಾದ್ಯಂತ ಸಂಭ್ರಮಾಚರಣೆ ಮಾಡಲಾಯಿತು. ಕೆಂಪುಕೋಟೆಯಲ್ಲಿ ಅತಿದೊಡ್ಡ ರಾಷ್ಟ್ರಧ್ವಜ ಅನಾವರಣ, ಪ್ರಮುಖ ಸ್ಮಾರಕಗಳಲ್ಲಿ ಬೆಳಕಿನ ಚಿತ್ತಾರ ಮೂಡಿಸಲಾಯಿತು. 

ಲಸಿಕೆ ನೀಡಿಕೆ ಭಾರತ ವಿಕ್ರಮ... ಉಪಕಣದಲ್ಲಿ ಹಣದ ಅಕ್ರಮ!