ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡಿದ 10 ಭಯಾನಕ ದೃಶ್ಯಗಳು

ಇಲ್ಲೊಂದುಕಡೆ ಪೂಜೆ ಮಾಡುವಾಗ ಮರ ಉರುಳಿ ಬಿದ್ರೆ, ಚಿರತೆಯೊಂದು ನಾಯಿ ಮೇಲೆ ದಾಳಿ ಮಾಡಿದೆ..ಅಲ್ದೆ ಕ್ಷುಲ್ಲಕ ಕಾರಣಕ್ಕೆ ಯುವಕನೊಬ್ಬನ ಮೇಲೆ ದುಷ್ಟರು ಹಲ್ಲೆ ನಡೆಸಿದ್ದು, ಸಿಸಿಟಿವಿಯಲ್ಲಿ ದೃಶ್ಯ ಸೆರೆಯಾಗಿದೆ.

First Published Aug 15, 2024, 1:33 PM IST | Last Updated Aug 15, 2024, 1:33 PM IST

ಇವತ್ತು ಸೋಶಿಯಲ್ ಮಿಡಿಯಾದಲ್ಲಿ ಯಾವೆಲ್ಲಾ ಸುದ್ದಿಗಳು ಸೌಂಡ್ ಮಾಡಿವೆ ಅನ್ನೋದರ ಡಿಟೈಲ್ಸ್ ಇಲ್ಲಿದೆ. ನ್ಯೂಸ್ ರೂಂ ನ ವೈರಲ್ ಅಡ್ಡಾದಲ್ಲಿ ಒಂದು ಭಯಂಕರ ಸುದ್ದಿ ಸಖತ್ ಸೌಂಡ್ ಮಾಡ್ತಿದೆ.