ಕ್ಯಾಚ್ ಬಿಡೋದ್ರಲ್ಲಿ ಪಾಕ್ ನಂ.1, ಇಂಡಿಯಾ ನಂ.10..!
ಕ್ಯಾಚ್ಸ್ ವಿನ್ಸ್ ಮ್ಯಾಚ್ಸ್ ಎನ್ನೋ ಮಾತಿದೆ. ಒಂದು ಕ್ಯಾಚ್ ಪಂದ್ಯದ ಗತಿಯನ್ನೇ ಬದಲಾಯಿಸುವ ಸಾಧ್ಯತೆಯಿರುತ್ತದೆ. ವಿಶ್ವಕಪ್ ಟೂರ್ನಿಯಲ್ಲೂ ಅದೀಗ ಸಾಬೀತಾಗಿದೆ. ಹೌದು, ವಿಶ್ವಕಪ್ ಟೂರ್ನಿಯಲ್ಲಿ ಅತಿ ಹೆಚ್ಚು ಕ್ಯಾಚ್ ಡ್ರಾಪ್ ಮಾಡಿದ ತಂಡ ಎನ್ನುವ ಕುಖ್ಯಾತಿಗೆ ಪಾಕಿಸ್ತಾನ ಪಾತ್ರವಾಗಿದೆ. ಈ ಕುರಿತಾದ ಒಂದು ಸ್ಟೋರಿ ಇಲ್ಲಿದೆ ನೋಡಿ...