Asianet Suvarna News Asianet Suvarna News

ಇಲ್ಲಿದೆ ನೋಡಿ ಕಳಪೆ ಫಾರ್ಮ್‌ನಲ್ಲಿರೋ ವಿಶ್ವಕಪ್ ಪ್ಲೇಯಿಂಗ್ XI

ವಿಶ್ವಕಪ್ ಟೂರ್ನಿಯಲ್ಲಿ ಅದ್ಭುತ ಪ್ರದರ್ಶನದ ಮೂಲಕ ತಮ್ಮ ತಂಡಕ್ಕೆ ನೆರವಾಗಬೇಕು ಎಂದು ಇಂಗ್ಲೆಂಡ್ ಗೆ ಬಂದಿಳಿದಿದ್ದ ಕೆಲ ಸ್ಟಾರ್ ಕ್ರಿಕೆಟಿಗರು ಕಳಪೆ ಪ್ರದರ್ಶನ ತೋರುವ ನಿರಾಸೆ ಮೂಡಿಸಿದ್ದಾರೆ. ವಿಶ್ವಕಪ್ ಟೂರ್ನಿ ನಿರ್ಣಾಯಕ ಘಟ್ಟದತ್ತ ಸಾಗುತ್ತಿದ್ದು, ಕಳಪೆ ಫಾರ್ಮ್ ನಲ್ಲಿರೋ ಪ್ಲೇಯಿಂಗ್ XI ಪಟ್ಟಿಯನ್ನು ಸುವರ್ಣನ್ಯೂಸ್.ಕಾಂ ನಿಮ್ಮ ಮುಂದಿಡುತ್ತಿದೆ. 