Asianet Suvarna News Asianet Suvarna News

ವಿಶ್ವಕಪ್‌ನಲ್ಲಿ ಹುಟ್ಟಿಕೊಂಡಿದೆ ಮತ್ತೊಂದು ಚೋಕರ್ಸ್ ಟೀಂ

Jun 29, 2019, 12:31 PM IST

ಲಂಡನ್(ಜೂ.29): ಕ್ರಿಕೆಟ್‌ನಲ್ಲಿ ಚೋಕರ್ಸ್ ಟೀಂ ಅನ್ನೋ ಅಪಖ್ಯಾತಿಗೆ ದಕ್ಷಿಣ ಆಫ್ರಿಕಾ ತಂಡ ಗುರಿಯಾಗಿದೆ. ವಿಶ್ವಕಪ್ ಟೂರ್ನಿ ಸೇರಿದಂತೆ ಪ್ರತಿಷ್ಠಿತ ಟೂರ್ನಿಯಲ್ಲಿ ಬಲಿಷ್ಠ ಸೌತ್ ಆಫ್ರಿಕಾ ಪ್ರಶಸ್ತಿ ಸುತ್ತಿಗೆ ಎಂಟ್ರಿ ಕೊಡುವುದಿಲ್ಲ. ಒಂದು ವೇಳೆ ಫೈನಲ್ ರೌಂಡ್ ಪ್ರವೇಶಿಸಿದರೆ ಪ್ರಶಸ್ತಿ ಗೆಲ್ಲೋದಿಲ್ಲ. ಸೌತ್ ಆಫ್ರಿಕಾದ ಜೊತೆಗೆ ಈ ವಿಶ್ವಕಪ್ ಟೂರ್ನಿಯಲ್ಲಿ ಮತ್ತೊಂದು ಚೋಕರ್ಸ್ ಟೀಂ ಹುಟ್ಟಿಕೊಂಡಿದೆ. ಆ ತಂಡ ಯಾವುದು? ಇಲ್ಲಿದೆ ವಿವರ.