Asianet Suvarna News Asianet Suvarna News

ಸಖತ್ ಆಗಿದೆ ನೋಡಿ ಇಂಡೋ-ಆಫ್ರಿಕಾ ಪಂದ್ಯದ ಟೀಸರ್..!

ವಿಶ್ವಕಪ್ ಟೂರ್ನಿ ಭರ್ಜರಿಯಾಗಿಯೇ ಆರಂಭವಾಗಿದ್ದು, ಈಗಾಗಲೇ 4 ಪಂದ್ಯಗಳು ಮುಕ್ತಾಯವಾಗಿದ್ದು, ಭಾರತ-ದಕ್ಷಿಣ ಆಫ್ರಿಕಾ ನಡುವಿನ ಹೈವೋಲ್ಟೇಜ್ ಪಂದ್ಯ ವೀಕ್ಷಿಸಲು ಕ್ರಿಕೆಟ್ ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿದ್ದಾರೆ.
ಇದರ ಬೆನ್ನಲ್ಲೇ ಟೀಸರ್’ವೊಂದು ಬಿಡುಗಡೆಯಾಗಿದ್ದು ಸಾಕಷ್ಟು ವೈರಲ್ ಆಗುತ್ತಿದೆ. ಅಷ್ಟಕ್ಕೂ ಅಂತದ್ದೇನಿದೆ ನೀವೇ ನೋಡಿ...

Video Top Stories