Asianet Suvarna News Asianet Suvarna News

ವಿಶ್ವಕಪ್ 2019: ಡೆತ್ ಓವರ್‌ನಲ್ಲಿ ಯಾವ ತಂಡ ಬೆಸ್ಟ್?ಇಲ್ಲಿದೆ ಲಿಸ್ಟ್!

ಇಂಗ್ಲೆಂಡ್‌ನಲ್ಲಿ ನಡೆಯುತ್ತಿರುವ ವಿಶ್ವಕಪ್ ಟೂರ್ನಿ ಗೆಲುವಿಗೆ ಪ್ರತಿ ತಂಡಗಳು ರಣತಂತ್ರ ಹೆಣೆಯುತ್ತಿದೆ. ಆಂಗ್ಲರ ನಾಡಿನಲ್ಲಿ ಪಂದ್ಯ ಗೆಲ್ಲಲು ಡೆತ್ ಓವರ್‌ ಅಷ್ಟೇ ಬಲಿಷ್ಠವಾಗಿರಬೇಕು. ವಿಶ್ವಕಪ್ ಕಣದಲ್ಲಿರುವ ತಂಡಗಳ ಪೈಕಿ ಅತ್ಯುತ್ತಮ ಡೆತ್ ಓವರ್ ಬೌಲರ್ ಹೊಂದಿರುವ ತಂಡ ಯಾವುದು? ಇಲ್ಲಿದೆ ವಿವರ.