ಹೃದಯದ ರಕ್ತನಾಳಗಳಲ್ಲಿ ಕ್ಯಾಲ್ಸಿಯಂ ಸಂಗ್ರಹವಾದ್ರೆ ಏನಾಗುತ್ತೆ?

ಹೃದಯದ ರಕ್ತನಾಳಗಳಲ್ಲಿ ಕ್ಯಾಲ್ಸಿಯಂ ಸಂಗ್ರಹವಾಗಿದ್ರೆ ಮೊದಲೇ ಕಾಳಜಿ ವಹಿಸಿ ಚಿಕಿತ್ಸೆ ಪಡೆದುಕೊಳ್ಳಬಹುದು. ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು  ಡಾ.ಮಹಾಂತೇಶ್‌ ಆರ್ ಚರಂತಿಮಠ ನೀಡಿದ್ದಾರೆ.

First Published Feb 22, 2024, 5:10 PM IST | Last Updated Feb 22, 2024, 5:10 PM IST

ಇತ್ತೀಚಿನ ವರ್ಷಗಳಲ್ಲಿ ಹೃದಯಾಘಾತ, ಹೃದಯ ಸಂಬಂಧಿ ಕಾಯಿಲೆಗಳ ಪ್ರಮಾಣ ಹೆಚ್ಚಾಗುತ್ತಿದೆ. ಬಹುತೇಕ ಜನರು ಇಂಥಾ ಆರೋಗ್ಯ ಸಮಸ್ಯೆಗಳಿಂದ ಸಾವನ್ನಪ್ಪುತ್ತಿದ್ದಾರೆ. ಹೃದಯದ ರಕ್ತನಾಳಗಳಲ್ಲಿ ಕ್ಯಾಲ್ಸಿಯಂ ಸಂಗ್ರಹವಾದ್ರೆ ಹಲವು ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಕ್ಯಾಲ್ಸಿಯಂ ಸ್ಕೋರ್ ತಿಳಿದುಕೊಂಡ್ರೆ ವ್ಯಕ್ತಿಯ ಹೃದಯದ ಆರೋಗ್ಯದ ಬಗ್ಗೆ ತಿಳಿದುಕೊಳ್ಳಬಹುದು. ಹೃದಯದ ರಕ್ತನಾಳಗಳಲ್ಲಿ ಕ್ಯಾಲ್ಸಿಯಂ ಸಂಗ್ರಹವಾಗಿದ್ರೆ ಮೊದಲೇ ಕಾಳಜಿ ವಹಿಸಿ ಚಿಕಿತ್ಸೆ ಪಡೆದುಕೊಳ್ಳಬಹುದು. ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು  ಡಾ.ಮಹಾಂತೇಶ್‌ ಆರ್ ಚರಂತಿಮಠ ನೀಡಿದ್ದಾರೆ.

ಹೃದಯಾಘಾತ -ಪಾರ್ಶ್ವವಾಯು ಲಕ್ಷಣಗಳೇನು? ಮಾಹಿತಿ ನೀಡಿದ WHO

Video Top Stories