Asianet Suvarna News Asianet Suvarna News

    ಕೊವಿಶೀಲ್ಡ್‌ಗೆ 10 ತಿಂಗಳ ಗ್ಯಾಪ್‌ನಲ್ಲಿ ಸೂಪರ್ ಪರಿಣಾಮ

    Jun 29, 2021, 12:02 PM IST

    ಲಸಿಕೆ ಮೊದಲ ಡೋಸ್ ಹಾಕಿಸಿಕೊಂಡು ಎರಡನೇ ಡೋಸ್‌ಗೆ ಬೇಕಾದ ಗ್ಯಾಪ್ ಬಗ್ಗೆ ಚರ್ಚೆಯಾಗುತ್ತಲೇ ಇದೆ. ಈ ಕುರಿತು ಅಧ್ಯಯನಗಳು ನಡೆಯುತ್ತಿವೆ. ಇದೀಗ ಕೊವಿಶೀಲ್ಡ್‌ಗೆ ಸಂಬಂಧಿಸಿ ಮಹತ್ವದ ವಿಚಾರ ಬೆಳಕಿಗೆ ಬಂದಿದೆ.

    ಮಕ್ಕಳ ಖಿನ್ನತೆ ದೂರ ಮಾಡಲು ಪೋಷಕರೇ ನೀವೇನು ಮಾಡಬೇಕು..? ಡಾಕ್ಟ್ರು ಹೇಳ್ತಾರೆ ಕೇಳಿ

    ಕೊವಿಶೀಲ್ಡ್ ಲಸಿಕೆಗಳ ಮಧ್ಯೆ 10 ತಿಂಗಳ ಅಂತರವಿದ್ದರೆ ಒಳ್ಳೆಯ ಪರಿಣಾಮ ಕಂಡು ಬರುತ್ತಿದೆ ಎನ್ನಲಾಗುತ್ತಿದೆ. ಈ ಬಗ್ಗೆ ಅಮೆರಿಕದ ವಿಜ್ಞಾನಿಗಳು ಏನಂದಿದ್ದಾರೆ ನೋಡಿ.