ಸ್ಮೋಕ್‌, ಡ್ರಿಂಕ್ಸ್ ಮಾಡೋರಿಗೆ ಸ್ಟ್ರೋಕ್ ಬರೋ ಛಾನ್ಸ್‌ ಹೆಚ್ಚಿರುತ್ತಾ?

ಆಧುನಿಕ ಲೈಫ್‌ಸ್ಟೈಲ್‌ನಲ್ಲಿ ಜನರ ಕೆಲವೊಂದು ಕೆಟ್ಟ ಅಭ್ಯಾಸಗಳು ಅನಾರೋಗ್ಯಕ್ಕೆ ಕಾರಣವಾಗುತ್ತದೆ. ಇವತ್ತಿನ ದಿನಗಳಲ್ಲಿ ಬಹುತೇಕ ಎಲ್ಲರೂ ಸ್ಮೋಕಿಂಗ್‌ ಅಥವಾ ಡ್ರಿಂಕ್ಸ್ ಹ್ಯಾಬಿಟ್ಸ್ ಹೊಂದಿರುತ್ತಾರೆ. ಇದರಿಂದ ಸ್ಟ್ರೋಕ್ ಬರುತ್ತೆ ಅನ್ನೋದು ನಿಜಾನ?

First Published Jan 20, 2024, 3:07 PM IST | Last Updated Jan 20, 2024, 3:31 PM IST

ಒತ್ತಡದ ಜೀವನಶೈಲಿ, ಕಳಪೆ ಆಹಾರಪದ್ಧತಿಯಿಂದ ಇವತ್ತಿನ ದಿನಗಳಲ್ಲಿ ಎಲ್ಲರೂ ಒಂದಲ್ಲಾ ಒಂದು ಆರೋಗ್ಯ ಸಮಸ್ಯೆಯಿಂದ ಬಳಲುತ್ತಲೇ ಇರುತ್ತಾರೆ. ಆಧುನಿಕ ಲೈಫ್‌ಸ್ಟೈಲ್‌ನಲ್ಲಿ ಜನರು ಅಳವಡಿಸಿಕೊಂಡಿರೋ ಕೆಲವೊಂದು ಕೆಟ್ಟ ಅಭ್ಯಾಸಗಳು ಸಹ ಅನಾರೋಗ್ಯಕ್ಕೆ ಕಾರಣವಾಗುತ್ತದೆ. ಇವತ್ತಿನ ದಿನಗಳಲ್ಲಿ ಬಹುತೇಕ ಎಲ್ಲರೂ ಸ್ಮೋಕಿಂಗ್‌ ಅಥವಾ ಡ್ರಿಂಕ್ಸ್ ಹ್ಯಾಬಿಟ್ಸ್ ಹೊಂದಿರುತ್ತಾರೆ. ಇದು ಕ್ಯಾನ್ಸರ್‌, ಶ್ವಾಸಕೋಶದ ಕಾಯಿಲೆ ಮೊದಲಾದ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಹಾಗೆಯೇ ಸ್ಮೋಕಿಂಗ್‌ & ಡ್ರಿಂಕ್ಸ್‌ ಸ್ಟ್ರೋಕಿಗೆ ಮುಖ್ಯ ಕಾರಣ ಎಂದು ನರರೋಗ ತಜ್ಞ ಡಾ.ಜಯಚಂದ್ರನ್‌ ಹೇಳುತ್ತಾರೆ.

ಸ್ಟ್ರೋಕ್ ಆಗೋ ಮುನ್ನ ಈ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ, ಇಗ್ನೋರ್ ಮಾಡ್ಬೇಡಿ!

Video Top Stories