ಎಚ್ಚರ..ನಿದ್ದೆ ಬಿಟ್ಟು ಓದಿದ್ರೆ ಕಣ್ಣು ಹಾಳಾಗುತ್ತೆ
ಪರೀಕ್ಷಾ ಸಮಯ ಹತ್ತಿರ ಬಂದಿದೆ. ಮಕ್ಕಳು ಹಗಲೂ-ರಾತ್ರಿ ಕಷ್ಟಿಪಟ್ಟು, ಎದ್ದೂಬಿದ್ದೂ ಓದುತ್ತಿದ್ದಾರೆ. ಬಹುತೇಕ ಮಂದಿ ವರ್ಷವಿಡೀ ಕಾಲಹರಣ ಮಾಡಿ ಎಕ್ಸಾಂ ಬಂದಾಗ ಸರಿಯಾಗಿ ಊಟ ಮಾಡದೆ, ನಿದ್ದೆ ಮಾಡದೆ ಓದೋ ಅಭ್ಯಾಸವನ್ನು ಇಟ್ಟುಕೊಂಡಿರುತ್ತಾರೆ. ಆದ್ರೆ ಇದ್ರಿಂದ ಕಣ್ಣಿಗೆಟ್ಟು ಹಾನಿಯಿದೆ ನಿಮ್ಗೆ ಗೊತ್ತಿದ್ಯಾ?
ಪರೀಕ್ಷಾ ಸಮಯ ಹತ್ತಿರ ಬಂದಿದೆ. ಎಕ್ಸಾಂ ಟೈಂ ಮಕ್ಕಳ ಪಾಲಿಗೆ ತುಂಬಾ ಕಷ್ಟಕರವಾಗಿದೆ. ಹೀಗಾಗಿ ಮಕ್ಕಳು ಹಗಲೂ-ರಾತ್ರಿ ಕಷ್ಟಿಪಟ್ಟು, ಎದ್ದೂಬಿದ್ದೂ ಓದುತ್ತಿದ್ದಾರೆ. ಬಹುತೇಕ ಮಂದಿ ವರ್ಷವಿಡೀ ಕಾಲಹರಣ ಮಾಡಿ ಎಕ್ಸಾಂ ಬಂದಾಗ ಸರಿಯಾಗಿ ಊಟ ಮಾಡದೆ, ನಿದ್ದೆ ಮಾಡದೆ ಓದೋ ಅಭ್ಯಾಸವನ್ನು ಇಟ್ಟುಕೊಂಡಿರುತ್ತಾರೆ. ಆದ್ರೆ ಇದ್ರಿಂದ ಕಣ್ಣಿಗೆಟ್ಟು ಹಾನಿಯಿದೆ ನಿಮ್ಗೆ ಗೊತ್ತಿದ್ಯಾ? ನಿರಂತರ ಓದುವಿಕೆಯಿಂದ ಕಣ್ಣು ಒತ್ತಡಗೊಳ್ಳುತ್ತದೆ, ಆಯಾಸಗೊಳ್ಳುತ್ತದೆ. ಇದ್ರಿಂದ ಕಣ್ಣಿನ ಸಮಸ್ಯೆ ಕಾಡಬಹುದು. ಈ ಬಗ್ಗೆ ಡಾ.ಭಾನುಮತಿ ಮಾಹಿತಿ ನೀಡಿದ್ದಾರೆ.
ಎಕ್ಸಾಂ ಟೈಂನಲ್ಲಿ ಮಕ್ಕಳನ್ನು ಕಾಡೋ ಫೋಕಸಿಂಗ್ ಪ್ರಾಬ್ಲೆಮ್, ಇದಕ್ಕೇನು ಕಾರಣ?