ಮೂತ್ರಪಿಂಡದ ಕಾಯಿಲೆ ಇದೇಂತ ತಿಳ್ಕೊಳ್ಳೋದು ಹೇಗೆ?

ಹಲವು ಸಂದರ್ಭಗಳಲ್ಲಿ ರೋಗಿಗೆ ಕಿಡ್ನಿ ಡಿಸೀಸ್ ಇರುವುದು ಸುಲಭವಾಗಿ ಗೊತ್ತಾಗುವುದಿಲ್ಲ. ಆದರೆ ಇದನ್ನು ತುಂಬಾ ಸುಲಭವಾಗಿ ಪತ್ತೆಹಚ್ಚಬಹುದು ಎಂದು ತಜ್ಞ ವೈದ್ಯರು ಹೇಳುತ್ತಾರೆ. ಆ ಬಗ್ಗೆ ಮೂತ್ರಪಿಂಡಶಾಸ್ತ್ರಜ್ಞ ಸುದರ್ಶನ ಬಲ್ಲಾಳ್ ನೀಡಿರೋ ಮಾಹಿತಿ ಇಲ್ಲಿದೆ. 

First Published Jun 15, 2023, 5:58 PM IST | Last Updated Jun 15, 2023, 6:30 PM IST

ಕಿಡ್ನಿ ಕಾಯಿಲೆಯಿಂದ ಪ್ರತಿವರ್ಷ ಲಕ್ಷಾಂತರ ಜನರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಮೂತ್ರಪಿಂಡವು ರಕ್ತವನ್ನು ಸ್ವಚ್ಛಗೊಳಿಸುವ ಮತ್ತು ದೇಹದಿಂದ ವಿಷವನ್ನು ತೆಗೆದು ಹಾಕುವ ಪ್ರಮುಖ ಅಂಗ. ಮಧುಮೇಹ ಮತ್ತು ಅಧಿಕ ರಕ್ತದೊತ್ತಡವು ಮೂತ್ರಪಿಂಡದ ಕಾಯಿಲೆಯ ಅಪಾಯವನ್ನು ಉಂಟುಮಾಡುತ್ತದೆ. ಆದರೆ ಹಲವು ಸಂದರ್ಭಗಳಲ್ಲಿ ರೋಗಿಗೆ ಕಿಡ್ನಿ ಡಿಸೀಸ್ ಇರುವುದು ಸುಲಭವಾಗಿ ಗೊತ್ತಾಗುವುದಿಲ್ಲ. ಆದರೆ ಇದನ್ನು ತುಂಬಾ ಸುಲಭವಾಗಿ ಪತ್ತೆಹಚ್ಚಬಹುದು ಎಂದು ತಜ್ಞ ವೈದ್ಯರು ಹೇಳುತ್ತಾರೆ. ಆ ಬಗ್ಗೆ ಮೂತ್ರಪಿಂಡಶಾಸ್ತ್ರಜ್ಞ ಸುದರ್ಶನ ಬಲ್ಲಾಳ್ ನೀಡಿರೋ ಮಾಹಿತಿ ಇಲ್ಲಿದೆ. 

ಮಧುಮೇಹ ಮೂತ್ರಪಿಂಡ ಕಾಯಿಲೆಗೆ ಕಾರಣವಾಗುತ್ತಾ?

Video Top Stories