ಹಾಲು ಹಲ್ಲು ಮಕ್ಕಳ ಬಾಯಲ್ಲಿ ಎಷ್ಟು ವರ್ಷ ಇರ್ಬೇಕು?
ಮಕ್ಕಳು ಆರು ವರ್ಷ ವಯಸ್ಸಿನವರಾಗಿದ್ದಾಗ, ಹಾಲು ಅಥವಾ ಪ್ರಾಥಮಿಕ ಹಲ್ಲುಗಳು ಬೀಳಲು ಪ್ರಾರಂಭಿಸುತ್ತವೆ ಮತ್ತು ಶಾಶ್ವತ ಹಲ್ಲುಗಳಿಂದ ಬದಲಾಯಿಸಲ್ಪಡುತ್ತವೆ. ಆದ್ರೆ ಹಾಲು ಹಲ್ಲು ಮಕ್ಕಳ ಬಾಯಲ್ಲಿ ಎಷ್ಟು ವರ್ಷ ಇರಬೇಕು ಅನ್ನೋದು ನಿಮ್ಗೆ ಗೊತ್ತಿದ್ಯಾ? ಆ ಬಗ್ಗೆ ಇಲ್ಲಿದೆ ಮಾಹಿತಿ.
ಹಾಲುಗೆನ್ನೆಯ ಮಕ್ಕಳ ಬಾಯಲ್ಲಿ ಮುತ್ತಿನಂತೆ ಹಲ್ಲು ಮೂಡುವುದನ್ನು ನೋಡುವುದೇ ಚೆಂದ. ಈ ಹಾಲು ಹಲ್ಲು ಕೆಲವೊಮ್ಮೆ ಮಗು ಹುಟ್ಟುವಾಗಲೇ ಬಂದಿರುತ್ತದೆ. ಇದನ್ನು ನವಜಾತ ಶಿಶುಹಲ್ಲು ಎನ್ನುತ್ತೇವೆ ಅಥವಾ ಕೆಲವೊಮ್ಮೆ ಹುಟ್ಟಿದ ಒಂದು ತಿಂಗಳ ನಂತರ ಈ ಹಾಲು ಹಲ್ಲು ಬರುತ್ತದೆ. ಮಕ್ಕಳು ಆರು ವರ್ಷ ವಯಸ್ಸಿನವರಾಗಿದ್ದಾಗ, ಹಾಲು ಅಥವಾ ಪ್ರಾಥಮಿಕ ಹಲ್ಲುಗಳು ಬೀಳಲು ಪ್ರಾರಂಭಿಸುತ್ತವೆ ಮತ್ತು ಶಾಶ್ವತ ಹಲ್ಲುಗಳಿಂದ ಬದಲಾಯಿಸಲ್ಪಡುತ್ತವೆ. ಆದ್ರೆ ಹಾಲು ಹಲ್ಲು ಮಕ್ಕಳ ಬಾಯಲ್ಲಿ ಎಷ್ಟು ವರ್ಷ ಇರಬೇಕು ಅನ್ನೋದು ನಿಮ್ಗೆ ಗೊತ್ತಿದ್ಯಾ? ಆ ಬಗ್ಗೆ ಇಲ್ಲಿದೆ ಮಾಹಿತಿ.