ದೇವಸ್ಥಾನದಲ್ಲಿ ಕೊಟ್ಟ ತೀರ್ಥ ಚೆಲ್ಲೋದಾ? ಕುಡಿದ್ರೆ ಇನ್ಫೆಕ್ಷನ್‌ ಆಗುತ್ತಾ?

ದೇವಸ್ಥಾನದಲ್ಲಿ ನೀಡೋ ತೀರ್ಥ ಕುಡಿಯೋದ್ರಿಂದ ಇನ್‌ಫೆಕ್ಷನ್ ಆಗುತ್ತಾ? ನಿಜವಾಗಲೂ ತೀರ್ಥದ ಮಹತ್ವವೇನು? ಈ ಬಗ್ಗೆ ಡಾ.ಎಚ್‌ಎಸ್‌ ಪ್ರೇಮಾ ವಿವರಿಸಿದ್ದಾರೆ.

First Published Jul 28, 2023, 12:31 PM IST | Last Updated Jul 28, 2023, 12:31 PM IST

ದೇವಸ್ಥಾನಗಳಿಗೆ ಹೋದಾಗ ಸಾಮಾನ್ಯವಾಗಿ ಪ್ರಸಾದದ ರೂಪದಲ್ಲಿ ತೀರ್ಥವನ್ನು ಕೊಡ್ತಾರೆ. ಆದರೆ ಕೆಲವೊಬ್ಬರು ಇದನ್ನು ತಿನ್ನದೆ ಚೆಲ್ಲಿಬಿಡುತ್ತಾರೆ. ಈ ನೀರನ್ನು ಬಿಸಿ ಮಾಡಿರುವುದಿಲ್ಲ. ಕೊಳಕಾಗಿರುತ್ತೆ. ಇದನ್ನು ಕುಡಿದರೆ ಆರೋಗ್ಯ ಹದಗೆಡುತ್ತೆ ಅಂತ ಹೇಳ್ತಾರೆ. ಆದರೆ ಅದು ಎಷ್ಟರಮಟ್ಟಿಗೆ ನಿಜ. ನಿಜಕ್ಕೂ ದೇವಸ್ಥಾನದಲ್ಲಿ ನೀಡೋ ತೀರ್ಥ ಕುಡಿಯೋದ್ರಿಂದ ಇನ್‌ಫೆಕ್ಷನ್ ಆಗುತ್ತಾ? ನಿಜವಾಗಲೂ ತೀರ್ಥದ ಮಹತ್ವವೇನು? ಈ ಬಗ್ಗೆ ಡಾ.ಎಚ್‌ಎಸ್‌ ಪ್ರೇಮಾ ವಿವರಿಸಿದ್ದಾರೆ.

Video Top Stories