ನಿಮ್ಮಲ್ಲಿ ಈ ಲಕ್ಷಣಗಳಿವೆಯಾ ? ಡೆಲ್ಟಾ+ ಬಗ್ಗೆ ತಜ್ಞರ ಸಲಹೆಗಳಿವು
ಕೊರೋನಾ ಇಳಿಕೆಯಾಗಿದೆ ಎಂದು ಸಮಾಧಾನ ಪಡುವ ಹೊತ್ತಿನಲ್ಲೇ ಡೆಲ್ಟಾ+ ವೈರಸ್ ಕಾಟ ಶುರುವಾಗಿದೆ. ಡೆಡ್ಲೀ ಡೆಲ್ಟಾ ಬಗ್ಗೆ ಈಗ ಮತ್ತೊಮ್ಮೆ ಆತಂಕ ಸೃಷ್ಟಿಯಾಗಿದೆ. ಇದೀಗ ಮೂರನೇ ಅಲೆಯ ಎಚ್ಚರಿಕೆ ಕಂಡುಬಂದಿದೆ.
ಕೊರೋನಾ ಇಳಿಕೆಯಾಗಿದೆ ಎಂದು ಸಮಾಧಾನ ಪಡುವ ಹೊತ್ತಿನಲ್ಲೇ ಡೆಲ್ಟಾ+ ವೈರಸ್ ಕಾಟ ಶುರುವಾಗಿದೆ. ಡೆಡ್ಲೀ ಡೆಲ್ಟಾ ಬಗ್ಗೆ ಈಗ ಮತ್ತೊಮ್ಮೆ ಆತಂಕ ಸೃಷ್ಟಿಯಾಗಿದೆ. ಇದೀಗ ಮೂರನೇ ಅಲೆಯ ಎಚ್ಚರಿಕೆ ಕಂಡುಬಂದಿದೆ.
ಕೊರೋನಾ ಹೋರಾಟಕ್ಕೆ ರಿಲಯನ್ಸ್ ಪಂಚ ಸೂತ್ರ, 20 ಲಕ್ಷ ಜನರಿಗೆ ಲಸಿಕೆ
ಡೆಲ್ಟಾ+ ಲಕ್ಷಣಗಳೇನು ? ಈ ಕುರಿತು ಸಮಾನ್ಯ ಸಂಶಯಗಳು, ಇದರ ತೀವ್ರತೆ, ಇದನ್ನು ತಡೆಗಟ್ಟುವುದು ಹೇಗೆ ? ಡಾ. ಹೇಷಿಕೇಷ್ ಅವರು ಈ ಬಗ್ಗೆ ಏನು ಹೇಳುತ್ತಾರೆ ? ಇಲ್ಲಿ ನೋಡಿ ವಿಡಿಯೋ