Asianet Suvarna News Asianet Suvarna News

ವಿಶ್ವ ಶೌಚಾಲಯ ದಿನ: ಬನ್ನಿ ಘನತೆ ಉಳಿಸೋಣ, ಆರೋಗ್ಯ ಕಾಪಾಡೋಣ

ಜಾಗತಿಕ ಸ್ವಚ್ಛತಾ ಬಿಕ್ಕಟ್ಟು ನಿಭಾಯಿಸುವ ಉದ್ದೇಶದಿಂದ ಪ್ರತಿ ವರ್ಷ ನವೆಂಬರ್ 19ರಂದು ವಿಶ್ವ ಶೌಚಾಲಯ ದಿನವನ್ನಾಗಿ ಆಚರಿಸಲಾಗುತ್ತದೆ. ಜಾಗತಿಕ ನೈರ್ಮಲ್ಯ ಸಮಸ್ಯೆಯನ್ನು ತೊಲಗಿಸಿ, 2030ರೊಳಗೆ ಸ್ವಚ್ಛತೆಯ ಭರವಸೆಯೊಂದಿಗೆ ಸುಸ್ಥಿರ ಅಭಿವೃದ್ಧಿ ಗುರಿ (ಎಸ್‌ಡಿಜಿ) ಸಾಧಿಸುವ ಸಲುವಾಗಿ ಈ ದಿನವನ್ನು ಆಚರಿಸಲಾಗುತ್ತದೆ.

2001ರಲ್ಲಿ ವಿಶ್ವ ಶೌಚಾಲಯ ಸಂಘಟನೆ ಆರಂಭಿಸಿದ ಈ ದಿನವನ್ನು ವಿಶ್ವಸಂಸ್ಥೆ 2013ರಲ್ಲಿ ವಿಶ್ವ ದಿನದ ಮಾನ್ಯತೆ ನೀಡಿತು. ಒಂದು ಘೋಷ ವಾಕ್ಯದೊಂದಿಗೆ ವಿಶ್ವಸಂಸ್ಥೆ ಜಲ ಕಾರ್ಯ ಪಡೆ ಪ್ರತೀ ವರ್ಷವೂ ಈ ದಿನದಂದು ಶೌಚಕ್ಕೆ ಸಂಬಂಧಿ ಅಭಿಯಾನ ನಡೆಸುತ್ತದೆ. ವಿಶ್ವ ಶೌಚಾಲಯ ದಿನ ಬಗ್ಗೆ ನೀವು ತಿಳಿದಿರಬೇಕಾದ ಮತ್ತಷ್ಟು ವಿವರಗಳು ಇಲ್ಲಿವೆ....
 
ಇದನ್ನೂ ನೋಡಿ | ಈ ಅಹಾರಗಳನ್ನು ತಿಂದರೆ ಇನ್ನಷ್ಟು ವೀಕ್ ಆಗ್ತೀರಿ; ಜೋಕೆ!...

2001ರಲ್ಲಿ ವಿಶ್ವ ಶೌಚಾಲಯ ಸಂಘಟನೆ ಆರಂಭಿಸಿದ ಈ ದಿನವನ್ನು ವಿಶ್ವಸಂಸ್ಥೆ 2013ರಲ್ಲಿ ವಿಶ್ವ ದಿನದ ಮಾನ್ಯತೆ ನೀಡಿತು. ಒಂದು ಘೋಷ ವಾಕ್ಯದೊಂದಿಗೆ ವಿಶ್ವಸಂಸ್ಥೆ ಜಲ ಕಾರ್ಯ ಪಡೆ ಪ್ರತೀ ವರ್ಷವೂ ಈ ದಿನದಂದು ಶೌಚಕ್ಕೆ ಸಂಬಂಧಿ ಅಭಿಯಾನ ನಡೆಸುತ್ತದೆ. ವಿಶ್ವ ಶೌಚಾಲಯ ದಿನ ಬಗ್ಗೆ ನೀವು ತಿಳಿದಿರಬೇಕಾದ ಮತ್ತಷ್ಟು ವಿವರಗಳು ಇಲ್ಲಿವೆ....

Video Top Stories