ಹಾವೇರಿಯಿಂದ ಎಸ್ಕೇಪ್ ಆದ ಕೊರೋನಾ ಸೋಂಕಿತನಿಗೆ ಬೆಂಗಳೂರಿನಲ್ಲಿ ಹುಡುಕಾಟ!

ಕೊರೋನಾ ಬರದಂತೆ ಎಚ್ಚರಿಕೆ ವಹಿಸಬೇಕು. ಇನ್ನು ಕೊರೋನಾ ವಕ್ಕರಿಸಿದ ಬಳಿ ಸೂಕ್ತ ಚಿಕಿತ್ಸೆ ಮಾತ್ರವಲ್ಲ ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸಬೇಕು. ಆದರೆ ಹಾವೇರಿಯ 29 ವರ್ಷದ ಯುವಕ ಸಲೀಂಗೆ ಕೊರೋನಾ ದೃಢಪಟ್ಟ ಬೆನ್ನಲ್ಲೇ ಕ್ವಾಂರೈಟನ್ ಕೇಂದ್ರದಿಂದ ಎಸ್ಕೇಪ್ ಆಗಿ ಬೆಂಗಳೂರು ಸೇರಿಕೊಂಡಿದ್ದಾನೆ. ಇದೀಗ ಈತನಿಗಾಗಿ ಹುಡುಕಾಟ ಆರಂಭವಾಗಿದೆ.

First Published Jul 6, 2020, 10:14 PM IST | Last Updated Jul 6, 2020, 10:14 PM IST

ಬೆಂಗಳೂರು(ಜು.06): ಕೊರೋನಾ ಬರದಂತೆ ಎಚ್ಚರಿಕೆ ವಹಿಸಬೇಕು. ಇನ್ನು ಕೊರೋನಾ ವಕ್ಕರಿಸಿದ ಬಳಿ ಸೂಕ್ತ ಚಿಕಿತ್ಸೆ ಮಾತ್ರವಲ್ಲ ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸಬೇಕು. ಆದರೆ ಹಾವೇರಿಯ 29 ವರ್ಷದ ಯುವಕ ಸಲೀಂಗೆ ಕೊರೋನಾ ದೃಢಪಟ್ಟ ಬೆನ್ನಲ್ಲೇ ಕ್ವಾಂರೈಟನ್ ಕೇಂದ್ರದಿಂದ ಎಸ್ಕೇಪ್ ಆಗಿ ಬೆಂಗಳೂರು ಸೇರಿಕೊಂಡಿದ್ದಾನೆ. ಇದೀಗ ಈತನಿಗಾಗಿ ಹುಡುಕಾಟ ಆರಂಭವಾಗಿದೆ.

Video Top Stories