Asianet Suvarna News Asianet Suvarna News

ಪ್ರೇಮಿಗಳ ದಿನವೇ ಶಿಕ್ಷಕಿ ನೇಣಿಗೆ ಶರಣು

ಪ್ರೇಮಿಗಳ ದಿನವೇ ಹಾಸನದಲ್ಲಿ ಶಿಕ್ಷಕಿ ನೇಣಿಗೆ ಶರಣಾಗಿದ್ದಾರೆ. ಮದುವೆಯಾಗುವುದಾಗಿ ಶಿಕ್ಷಕಿಗೆ ನಂಬಿಸಿ ಶಿಕ್ಷಕ ಕೈ ಕೊಟ್ಟಿದ್ದರಿಂದ ಮನನೊಂದ ಬೇಲೂರು ತಾ. ಬಿಕ್ಕೋಡು ಶಾಲೆಯ ರಾಣಿ ಎಂಬ ಶಿಕ್ಷಕಿ ನೇಣಿಗೆ ಶರಣಾಗಿದ್ದಾರೆ. ಸೋದರಿ ಸಾವಿಗೆ ನ್ಯಾಯಕ್ಕಾಗಿ ಅಣ್ಣನ ಹೋರಾಟಕ್ಕೆ ಮುಂದಾಗಿದ್ದಾರೆ. ಶಿಕ್ಷಕನ ಬಂಧನಕ್ಕೆ ಆಗ್ರಹಿಸಿದ್ದಾರೆ. 

 

ಹಾಸನ (ಫೆ. 14): ಪ್ರೇಮಿಗಳ ದಿನವೇ ಹಾಸನದಲ್ಲಿ ಶಿಕ್ಷಕಿ ನೇಣಿಗೆ ಶರಣಾಗಿದ್ದಾರೆ. ಮದುವೆಯಾಗುವುದಾಗಿ ಶಿಕ್ಷಕಿಗೆ ನಂಬಿಸಿ ಶಿಕ್ಷಕ ಕೈ ಕೊಟ್ಟಿದ್ದರಿಂದ ಮನನೊಂದ ಬೇಲೂರು ತಾ. ಬಿಕ್ಕೋಡು ಶಾಲೆಯ ರಾಣಿ ಎಂಬ ಶಿಕ್ಷಕಿ ನೇಣಿಗೆ ಶರಣಾಗಿದ್ದಾರೆ. ಸೋದರಿ ಸಾವಿಗೆ ನ್ಯಾಯಕ್ಕಾಗಿ ಅಣ್ಣನ ಹೋರಾಟಕ್ಕೆ ಮುಂದಾಗಿದ್ದಾರೆ. ಶಿಕ್ಷಕನ ಬಂಧನಕ್ಕೆ ಆಗ್ರಹಿಸಿದ್ದಾರೆ. 

ಕಾವೇರಿ ನದಿಯಲ್ಲಿ ಮೂವರು ವಿದ್ಯಾರ್ಥಿಗಳು ಜಲಸಮಾಧಿ

Video Top Stories