Asianet Suvarna News Asianet Suvarna News

IT raids:ಅರಸೀಕರೆ ಮೂವರು ಉದ್ಯಮಿಗಳ ಮನೆ ಮೇಲೆ ಐಟಿ ದಾಳಿ!

ರಾಜ್ಯದಲ್ಲಿ ಸತತ ಆದಾಯ ತೆರಿಗೆ ಇಲಾಕೆ ಅಧಿಕಾರಿಗಳ ದಾಳಿ ನಡೆಯುತ್ತಿದೆ. ಇದೀಗ ಅರಸೀಕರೆಯಲ್ಲಿ ದಾಳಿ ಮಾಡಿದ ಐಟಿ ಅಧಿಕಾರಿಗಳು ಉದ್ಯಮಿಗಳಾದ ರಂಗಸ್ವಾಮಿ, ಎಡಿ ಮಹೇಶ್ವರಪ್ಪ, ಆರ್‌ಸಿಸಿ ರಜನಿಕಾಂತ್ ಮನೆ ಮೇಲೆ ಐಟಿ ದಾಳಿಯಾಗಿದೆ. ಕೊಬ್ಬರಿ ವರ್ತಕರಾಗಿರುವ ಈ ಉದ್ಯಮಿಗಳ ಮನೆ ಮೇಲೆ ದಾಳಿಯಾಗಿದೆ.

ಅರಸೀಕರೆ(ನ.25):  ರಾಜ್ಯದಲ್ಲಿ ಸತತ ಆದಾಯ ತೆರಿಗೆ ಇಲಾಕೆ ಅಧಿಕಾರಿಗಳ ದಾಳಿ ನಡೆಯುತ್ತಿದೆ. ಇದೀಗ ಅರಸೀಕರೆಯಲ್ಲಿ ದಾಳಿ ಮಾಡಿದ ಐಟಿ ಅಧಿಕಾರಿಗಳು ಉದ್ಯಮಿಗಳಾದ ರಂಗಸ್ವಾಮಿ, ಎಡಿ ಮಹೇಶ್ವರಪ್ಪ, ಆರ್‌ಸಿಸಿ ರಜನಿಕಾಂತ್ ಮನೆ ಮೇಲೆ ಐಟಿ ದಾಳಿ ಮೂಲಕ ಶಾಕ್ ನೀಡಿದ್ದಾರೆ.  ಕೊಬ್ಬರಿ ವರ್ತಕರಾಗಿರುವ ಈ ಉದ್ಯಮಿಗಳ ಮನೆ ಮೇಲೆ ದಾಳಿಯಾಗಿದೆ.