Asianet Suvarna News Asianet Suvarna News

ಸಾವಿಗೀಡಾದ ಮನೆಯಲ್ಲಿ ಸಾಂತ್ವಾನ ಹೇಳ್ತಿದ್ದ ದೇವರ ಮಂಗ ಸಾವು

ತನ್ನ ವಿಶಿಷ್ಟ ವರ್ತನೆಯಿಂದ ಪ್ರಖ್ಯಾತವಾಗಿದ್ದ ದೇವರ ಮಂಗವೊಂದು ಸಾವನ್ನಪ್ಪಿದೆ. 

ಗದಗ[ಅ.15]: ತನ್ನ ವಿಶಿಷ್ಟ ವರ್ತನೆಯಿಂದ ಪ್ರಖ್ಯಾತವಾಗಿದ್ದ ದೇವರ ಮಂಗವೊಂದು ಸಾವನ್ನಪ್ಪಿದೆ. ಈ ಮಂಗ ಸಾವಿಗೀಡಾದ ಮನೆಗೆ ತೆರಳಿ ಮೃತರ ಕುಟುಂಬಸ್ಥರಿಗೆ ಸಾಂತ್ವಾನ ಹೇಳುತ್ತಿತ್ತು.

ಹೋಮಕ್ಕೆ ಆಗಮಿಸಿದ ಕಪಿರಾಯ ಪ್ರಸಾದ ಸ್ವೀಕರಿಸಿದ!

ಇತ್ತೀಚೆಗೆ ನರಗುಂದ ತಾಲೂಕಿನ ಪ್ರವಾಹ ಪೀಡಿತ ಕೊಣ್ಣೂರು ಗ್ರಾಮದಲ್ಲಿ ಈ ಮಂಗ ವಾಸವಿತ್ತು. ಈ ಕಪಿರಾಯ ವಾಸಣ್ಣ ಎಂಬುವರ ಜೊತೆ ವಿಶಿಷ್ಟವಾಗಿ ಹೊಂದಿಕೊಂಡಿತ್ತು ಎಂಬುದು ಮತ್ತೊಂದು ವಿಶೇಷ. ಮೃತ ಮಂಗಕ್ಕೆ ಸ್ಥಳೀಯರು ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸಿದ್ದಾರೆ. ಈ ಮಂಗನ ಬಗ್ಗೆ ಮತ್ತಷ್ಟು ಮಾಹಿತಿ ಈ ವಿಡಿಯೋದಲ್ಲಿದೆ.


 

Video Top Stories