ವಿಶ್ವದ ಆಹಾರ ಲೋಕವೇ ಅನಾವರಣಗೊಂಡಿತ್ತು ಇಲ್ಲಿ...

ಒಂದೆಡೆ ಐಸ್ ಕ್ರೀಮ್ ರೋಲ್  .. ನೆಟ್ಟು ಬೋಲ್ಟ್ ಐಸ್ಕ್ರೀ.... ಇನ್ನೊಂದೆಡೆ ಫಿಜ್ಹಾ, ನಿಪ್ಪೊಟ್ ಬರ್ಗರ್...ಅಬ್ಬಾ ಒಂದಾ ಎರಡಾ...  ಅಂದಾಹಾಗೇ, ಇಷ್ಟೊಂದು ವೈರೈಟಿ ವೈರೈಟಿ ಫುಡ್ ಐಟಮ್ಸ್‌ಕಂಡು ಬಂದಿದ್ದು ಬೆಂಗಳೂರು ಆಹಾರೋತ್ಸವದಲ್ಲಿ . ಫ್ರೀಡಂ ಪಾರ್ಕ್ ನಲ್ಲಿ ಮೂರು ದಿನಗಳ  ಕಾಲ ನಡೆದ ಆಹಾರೋತ್ಸದ ಝಲಕ್ ಹೇಗಿತ್ತು? ನೋಡಿ ಈ ವೀಡಿಯೋ ಸ್ಟೋರಿಯಲ್ಲಿ. 

First Published Oct 24, 2019, 12:06 PM IST | Last Updated Oct 24, 2019, 12:06 PM IST