ಗೋವುಗಳಲ್ಲಿ ಪ್ರಧಾನವಾದ ಸುರಭಿ ಬೃಂದಾವನದಲ್ಲಿ ಏಕೆ ಹುಟ್ಟಿದಳು?
ಸುರಭಿ ಗೋವುಗಳಿಗೆ ಅನಿಷ್ಠಾನ ದೇವತೆಯಾಗಿದ್ದಾಳೆ.ಸುರಭಿ ಗೋವುಗಳಲ್ಲಿ ಪ್ರಧಾನವಾದವಳು. ಸುರಭಿ ಬೃಂದಾವಣದಲ್ಲಿ ಏಕೆ ಹುಟ್ಟಿದಳು ಅಂತದ್ದು ರೋಚಕವಾದ ಕಥೆಯಾಗಿದೆ.
ಸುರಭಿ ಗೋವುಗಳಿಗೆ ಅನಿಷ್ಠಾನ ದೇವತೆಯಾಗಿದ್ದಾಳೆ.ಸುರಭಿ ಗೋವುಗಳಲ್ಲಿ ಪ್ರಧಾನವಾದವಳು. ಸುರಭಿ ಬೃಂದಾವಣದಲ್ಲಿ ಏಕೆ ಹುಟ್ಟಿದಳು ಅಂತದ್ದು ರೋಚಕವಾದ ಕಥೆಯಾಗಿದೆ. ಹಿಂದೆ ಬೃಂದಾವಣದಲ್ಲಿ ಗೋಪಿಕೆಯರಲ್ಲ ಶ್ರೀಕೃಷ್ಣ ಪರಮಾತ್ಮನ ಸುತ್ತ ಸೇರಿ ಪೂಜಿಸುತ್ತಿದ್ದಾಗ ಶ್ರೀಕೃಷ್ಣ ಪರಬ್ರಹ್ಮ ರಾಧೆಯ ಜೊತೆ ಬೃಂದಾವಣದಲ್ಲಿದ್ದ ಪುಣ್ಯಪ್ರದವಾದ ಭೂಲೋಕಕ್ಕೆ ಬಂದ. ಅಲ್ಲಿ ಅವನು ರಹಸ್ಯವಾಗಿ ವಿನೋಧವಾಗಿ ತಿರುಗಾಡುತ್ತಿದ್ದಾಗ ಕೃಷ್ಣನಿಗೆ ಹಾಲು ಕುಡಿಯತಕ್ಕಂತ ಬಯಕೆಯಾಯಿತು. ಮುಂದೇನಾಯ್ತು ಅಂತ ವಿವರವಾದ ಕಥೆ ಈ ವಿಡಿಯೋದಲ್ಲಿದೆ.
ಸರ್ಪಗಳಿದ್ದ ಜಾಗದಲ್ಲಿ ಈ ಸ್ತೋತ್ರ ಪಠಿಸಿದಲ್ಲಿ ನಾಗಭಯ ನಿವಾರಣೆಯಾಗಲಿದೆ