ಬಾಲಕೃಷ್ಣ ಮಣ್ಣು ತಿನ್ನುತ್ತಿದ್ದ ಹಿಂದಿನ ಉದ್ದೇಶ ಈ ಕತೆಯಲ್ಲಿದೆ, ಏನದು ಕೇಳೋಣ ಬನ್ನಿ!

ಬಾಲ ಕೃಷ್ಣ ಬಾಯಿ ತೆರೆದು, ಅಮ್ಮ ಯಶೋಧೆ ಮುಂದೆ ನಿಲ್ಲುತ್ತಾನೆ.  ಆ ಪುಟ್ಟ ಬಾಯಲ್ಲಿ ಯಶೋಧೆಗೆ ಬ್ರಹ್ಮಾಂಡವೇ ಕಾಣಿಸುತ್ತದೆ. ಬಾಲಕೃಷ್ಣನ ಬಾಯಲ್ಲಿ ಇದೇನಿದು..? ಎಂದು ದಿಗ್ಬ್ರಾಂತಳಾಗುತ್ತಾಳೆ. ಅಷ್ಟರಲ್ಲಿ ಯೋಗ ಮಾಯೆಯಿಂದ ಮಾಮೂಲಿ ಸ್ಥಿತಿಗೆ ಬರುತ್ತಾಳೆ. 
 
First Published Jan 13, 2021, 1:24 PM IST | Last Updated Jan 13, 2021, 1:24 PM IST

ಬಾಲ ಕೃಷ್ಣ ಬಾಯಿ ತೆರೆದು, ಅಮ್ಮ ಯಶೋಧೆ ಮುಂದೆ ನಿಲ್ಲುತ್ತಾನೆ.  ಆ ಪುಟ್ಟ ಬಾಯಲ್ಲಿ ಯಶೋಧೆಗೆ ಬ್ರಹ್ಮಾಂಡವೇ ಕಾಣಿಸುತ್ತದೆ. ಬಾಲಕೃಷ್ಣನ ಬಾಯಲ್ಲಿ ಇದೇನಿದು..? ಎಂದು ದಿಗ್ಬ್ರಾಂತಳಾಗುತ್ತಾಳೆ. ಅಷ್ಟರಲ್ಲಿ ಯೋಗ ಮಾಯೆಯಿಂದ ಮಾಮೂಲಿ ಸ್ಥಿತಿಗೆ ಬರುತ್ತಾಳೆ. 

ಕೃಷ್ಣನ ಉದರದಲ್ಲಿ ಬ್ರಹ್ಮಾಂಡವಿದೆ. ಅಲ್ಲಿ ಆಯಾ ಲೋಕವಾಸಿಗಳಿದ್ದಾರೆ. ಕೃಷ್ಣರ ಭಕ್ತರ ಪಾದಧೂಳಿಯನ್ನು ತಿಂದರೆ, ಅವರಿಗೆ ಮುಕ್ತಿ ಸಿಗುತ್ತದೆ. ಹೀಗಾಗಿ ಕೃಷ್ಣ ಮಣ್ಣು ತಿನ್ನುತ್ತಿದ್ದ ಎನ್ನಲಾಗಿದೆ.