Asianet Suvarna News Asianet Suvarna News

ಗಣಪತಿಗೆ ಕೆಂಪು ಹೂವುಗಳೆಂದರೆ ಯಾಕಿಷ್ಟ?

ಮೂಲಾಧಾರದಲ್ಲಿ ಗಣಪತಿ ತತ್ವವು ಪೃಥ್ವಿ ತತ್ವಕ್ಕೆ ಹತ್ತಿರವಾದದ್ದು. ಆದ್ದರಿಂದ ಅವನ ಜ್ಯೋತಿಷ್ಯು ರಕ್ತವರ್ಣಕ್ಕೆ ಹತ್ತಿರವಾದದ್ದು. ಪೃಥ್ವಿ ತತ್ವವು ಕೆಂಪು ಬಣ್ಣವೆಂದು ಯೋಗಶಾಸ್ತ್ರದಲ್ಲಿ ಹೇಳಿದೆ. 

ಮೂಲಾಧಾರದಲ್ಲಿ ಗಣಪತಿ ತತ್ವವು ಪೃಥ್ವಿ ತತ್ವಕ್ಕೆ ಹತ್ತಿರವಾದದ್ದು. ಆದ್ದರಿಂದ ಅವನ ಜ್ಯೋತಿಷ್ಯು ರಕ್ತವರ್ಣಕ್ಕೆ ಹತ್ತಿರವಾದದ್ದು. ಪೃಥ್ವಿ ತತ್ವವು ಕೆಂಪು ಬಣ್ಣವೆಂದು ಯೋಗಶಾಸ್ತ್ರದಲ್ಲಿ ಹೇಳಿದೆ. ಆದ್ದರಿಂದ ಗಣಪತಿ ರಕ್ತ ಚಂದನ ಪ್ರಿಯ. ರಕ್ತಪುಪ್ಷ ಪ್ರಿಯ. ಕೆಂಪುಬಣ್ಣದ ಹೂವುಗಳು ಎಂದರೆ ಗಣಪತಿಗೆ ಇಷ್ಟ. ಮೂಲಾಧಾರದಲ್ಲಿರುವ ಯಂತ್ರ ತ್ರಿಕೋನಾತ್ಮಕವಾಗಿರುವಂತದ್ದು. ಸೃಷ್ಟಿಯಲ್ಲಿ ಪ್ರಥಮ ಪೂಜ್ಯನಾದ ಗಣಪತಿಗೆ ತ್ರಿಕೋನವೇ ಪ್ರಥಮ ಸಂಕೇತ. ತ್ರಿಕೋನ ಯಂತ್ರವು ಇತರ ಎಲ್ಲಾ ಯಂತ್ರಗಳೀಗೂ ಮೂಲ. ಆದ್ದರಿಂದಲೇ ಗಣೇಶನು ಆದಿ ಪೂಜ್ಯನು. 

Video Top Stories