Asianet Suvarna News Asianet Suvarna News

ಗಣಪತಿಗೆ ವಕ್ರತುಂಡ ಎಂದು ಯಾಕೆ ಕರೆಯುತ್ತಾರೆ? ಇದು ಏನನ್ನು ಸೂಚಿಸುತ್ತದೆ?

ಗಣಪತಿಯ ಸೊಂಡಿಲು ಯಾವಾಗಲೂ ವಕ್ರವಾಗಿ ಸುತ್ತಿಕೊಂಡಿರುತ್ತದೆ. ಎಡಮುರಿ ಹಾಗೂ ಬಲಮುರಿ ಎಂದು ಹೇಳುತ್ತೇವೆ. ಹಾಗಾಗಿಯೇ ಗಣಪತಿಗೆ ವಕ್ರತುಂಡ ಎನ್ನುತ್ತಾರೆ. ಸೊಂಡಿಲಿನ ತುದಿಯಲ್ಲಿ ಮೋದಕ ಇಟ್ಟುಕೊಂಡಿರುತ್ತಾನೆ. 

ಗಣಪತಿಯ ಸೊಂಡಿಲು ಯಾವಾಗಲೂ ವಕ್ರವಾಗಿ ಸುತ್ತಿಕೊಂಡಿರುತ್ತದೆ. ಎಡಮುರಿ ಹಾಗೂ ಬಲಮುರಿ ಎಂದು ಹೇಳುತ್ತೇವೆ. ಹಾಗಾಗಿಯೇ ಗಣಪತಿಗೆ ವಕ್ರತುಂಡ ಎನ್ನುತ್ತಾರೆ. ಸೊಂಡಿಲಿನ ತುದಿಯಲ್ಲಿ ಮೋದಕ ಇಟ್ಟುಕೊಂಡಿರುತ್ತಾನೆ. ಬೇಡದ ಭಕ್ತರ ಜೀವನವನ್ನು ಸಿಹಿ ಮಾಡುತ್ತಾನೆ ಎಂದರ್ಥ. ನಾಲ್ಕು ಕೈಗಳನ್ನು ಹೊಂದಿದ್ದಾನೆ. ಗಣಪತಿಯ ಆಕಾರ ನೋಡಿದ ಕೂಡಲೇ ಸ್ವಲ್ಪ ಹಾಸ್ಯಾಸ್ಪದ ಎನಿಸುವಂತಿದೆ. ಹಾಗಾಗಿಯೇ ಗಣಪತಿಗೆ ವಿಕಟ ಎಂಬ ಹೆಸರೂ ಇದೆ. 

Video Top Stories