Asianet Suvarna News Asianet Suvarna News

ಕುಜ ಬಲ ಚೆನ್ನಾಗಿದ್ದಾಗ ಯಾವ ವೃತ್ತಿ ಕ್ಷೇತ್ರಗಳನ್ನು ಅಯ್ಕೆ ಮಾಡಿಕೊಳ್ಳಬಹುದು?

ಮಂಗಳ ಗ್ರಹ ಜಾತಕದಲ್ಲಿ ಬಲವಾಗಿದ್ದವರು ಯಾವೆಲ್ಲ ವೃತ್ತಿ ಕ್ಷೇತ್ರಗಳನ್ನು ಆಯ್ಕೆ ಮಾಡಬಹುದು?

ಬಹುತೇಕರು ಓದುವುದು ಒಂದು, ಮಾಡುವುದು ಇನ್ನೊಂದು ವೃತ್ತಿಯಾಗಿರುತ್ತದೆ, ವೃತ್ತಿ ಆಯ್ಕೆ ಮಾಡಿಕೊಳ್ಳುವಾಗ ಗೊಂದಲಗಳಿರುವುದು ಸಹಜ, ಈ ಗೊಂದಲಗಳಿಗೆ ಜಾತಕ, ಜ್ಯೋತಿಷ್ಯದಲ್ಲೂ ಉತ್ತರ ಕಂಡುಕೊಳ್ಳಬಹುದು, ಕುಜನ ಬಲ ಚೆನ್ನಾಗಿದ್ದಾಗ ಯಾವ ಕ್ಷೇತ್ರಗಳನ್ನು ಅಯ್ಕೆ ಮಾಡಿಕೊಳ್ಳಬಹುದು..? ತಿಳಿಸಿಕೊಡುತ್ತಾರೆ ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳು.

ಇಸ್ರೋ ಮಂಗಳಯಾನಕ್ಕೆ ಪಂಚಾಂಗ ಬಳಸಿತ್ತು: ಮಾಧವನ್‌