Asianet Suvarna News Asianet Suvarna News

ಗೌರಿ ಗಣೇಶ ಹಬ್ಬ: ಸೋಮವಾರವೇ, ಮಂಗಳವಾರವೋ? ಡೌಟಿಗಿಲ್ಲಿದೆ ಉತ್ತರ!

ಗೊಂದಲ ಬೇಡ  ಗೌರೀ -ಗಣಪತಿ ವ್ರತ 18 ಸೋಮಾರವೇ ಆಚರಿಸಿ.ತೃತಿಯ ಜೊತೆ ಚೌತಿ ಸಿಗುವುದು 18 ಸೋಮಾರವೇ ಹೀಗಾಗಿ ಸೆಪ್ಟೆಂಬರ್ 18 ಸೋಮವಾರ ತೃತೀಯ ತಿಥಿಯಂದೆ ಗೌರೀ -ಗಣಪತಿ ವ್ರತ ಮಾಡಿ.

First Published Sep 13, 2023, 5:28 PM IST | Last Updated Sep 13, 2023, 5:57 PM IST

ಗೊಂದಲ ಬೇಡ  ಗೌರೀ -ಗಣಪತಿ ವ್ರತ 18 ಸೋಮಾರವೇ ಆಚರಿಸಿ.ಸ್ವರ್ಣ ಗೌರಿ ವ್ರತ ಮಾಡುವವರು ಬೆಳಿಗ್ಗೆ 6 : 15 ರಿಂದ 7 : 40 ರ ವರಗೆ ಅಥವಾ 9 : 16 ರಿಂದ 9 : 55 ರ ವರೆಗೆ ಮಾಡಬಹುದು.ವರಸಿದ್ದಿ ವಿನಾಯಕ ವ್ರತ ಮಾಡುವವರು ಬೆಳಿಗ್ಗೆ 10 ಗಂಟೆಯಿಂದ ಸಂಜೆವರೆಗೂ ಆಚರಿಸಬಹುದು. ಗಣಪತಿ ಪೂಜೆಯನ್ನು 10 : 00 ರಿಂದ 10 : 45 ರ ವರಗೆ ಅಥವಾ 12 : 20 ರ ಮೇಲೆ ಅಭಿಜಿನ್ ಲಗ್ನದಲ್ಲಿ ಮಾಡಬಹುದು. ತೃತಿಯ ಜೊತೆ ಚೌತಿ ಸಿಗುವುದು 18 ಸೋಮಾರವೇ ಹೀಗಾಗಿ ಸೆಪ್ಟೆಂಬರ್ 18 ಸೋಮವಾರ ತೃತೀಯ ತಿಥಿಯಂದೆ ಗೌರೀ -ಗಣಪತಿ ವ್ರತ ಮಾಡಿ.
 

Video Top Stories