Asianet Suvarna News Asianet Suvarna News

ಚಾಮುಂಡಿ ಬೆಟ್ಟದ ನಂದಿಯ ವಿಶೇಷತೆಯೇನು?

ಚಾಮುಂಡಿ ಬೆಟ್ಟದ ಮೇಲಿನ ನಂದಿ ಜಗತ್ತಿನಲ್ಲೇ 5ನೇ ದೊಡ್ಡ ನಂದಿ. ಈ ನಂದಿಯ ವಿಶೇಷವೇನು?

ಮೈಸೂರಿನ ಚಾಮುಂಡಿ ಬೆಟ್ಟ ಎತ್ತಿ ಹಿಡಿದಿರುವುದು ಪರಮೇಶ್ವರ. ಜಗತ್ತಿನ 5ನೇ ದೊಡ್ಡ ನಂದಿ ಇರುವುದು ಚಾಮುಂಡಿ ಬೆಟ್ಟದಲ್ಲಿ. 16 ಅಡಿ ಎತ್ತರದ ದೊಡ್ಡ ಬಂಡೆಯಲ್ಲಿ ಕೆತ್ತಲಾಗಿರುವ ನಂದಿಯ ಸುಂದರ ಮೂರ್ತಿ ಇಲ್ಲಿದೆ. ಇಲ್ಲಿ ಹೋದಾಗ ಹೇಗಿರಬೇಕು, ಏನು ಮಾಡಬೇಕು, ಏನು ಮಾಡಬಾರದು ಎಲ್ಲವನ್ನೂ ಬ್ರಹ್ಮಾಂಡ ಗುರೂಜಿಗಳ ಬಾಯಲ್ಲಿ ತಿಳಿಯೋಣ. 

ಚಾಮುಂಡಿ ಮಹಿಮೆ: ಚಾಮುಂಡಿಯನ್ನು ಮೆಚ್ಚಿಸುವ ಉಪಾಯವೇನು?

 

Video Top Stories