Asianet Suvarna News Asianet Suvarna News

ದ್ವಂದ್ವ ಯುದ್ಧದ ಮೂಲಕ ಜರಾಸಂಧನ ಸಂಹಾರ ಮಾಡಲು ಕೃಷ್ಣ ಮಾಡಿದ ತಂತ್ರವಿದು!

ಒಂದು ದಿನ ರಾಜಸಭೆಯಲ್ಲಿ ಯುಧಿಷ್ಟಿರ, ಶ್ರೀ ಕೃಷ್ಣನಿಗೆ ಗೋವಿಂದ, ರಾಜಸೂಯ ಯಾಗ ಮಾಡುತ್ತಿದ್ದೇನೆ. ಅನುಗ್ರಹಿಸು ಎಂದು ಪ್ರಾರ್ಥಿಸುತ್ತಾನೆ. ಕೃಷ್ಣ ತಥಾಸ್ತು ಎನ್ನುತ್ತಾನೆ. ಸೋದರರನ್ನು ದಿಗ್ವಿಜಯ ಯಾತ್ರೆಗೆ ಕಳುಹಿಸುತ್ತಾನೆ. 

ಒಂದು ದಿನ ರಾಜಸಭೆಯಲ್ಲಿ ಯುಧಿಷ್ಟಿರ, ಶ್ರೀ ಕೃಷ್ಣನಿಗೆ ಗೋವಿಂದ, ರಾಜಸೂಯ ಯಾಗ ಮಾಡುತ್ತಿದ್ದೇನೆ. ಅನುಗ್ರಹಿಸು ಎಂದು ಪ್ರಾರ್ಥಿಸುತ್ತಾನೆ. ಕೃಷ್ಣ ತಥಾಸ್ತು ಎನ್ನುತ್ತಾನೆ. ಸೋದರರನ್ನು ದಿಗ್ವಿಜಯ ಯಾತ್ರೆಗೆ ಕಳುಹಿಸುತ್ತಾನೆ. ಜರಾಸಂಧನನ್ನು ಬಿಟ್ಟು ಉಳಿದವರು ಸೋತು ಹೋಗುತ್ತಾರೆ. ಜರಾಸಂಧ ಬ್ರಾಹ್ಮಣ ಭಕ್ತ. ಹಾಗಾಗಿ ಕೃಷ್ಣ, ಅರ್ಜುನ, ಭೀಮ ಬ್ರಾಹ್ಮಣ ವೇಷದಲ್ಲಿ ಜರಾಸಂಧನ ಮನೆಗೆ ಹೋಗುತ್ತಾರೆ. ಏನು ಬೇಕು ಕೇಳಿ ಎನ್ನುತ್ತಾನೆ ಜರಾಸಂಧ. ಆಗ ಕೃಷ್ಣ ನಮ್ಮೊಡನೆ ದ್ವಂದ್ವ ಯುದ್ಧ ಮಾಡು ಎನ್ನುತ್ತಾನೆ. ಸರಿ. ಜರಾಸಂಧ, ಭೀಮನಿಗೆ ಯುದ್ಧವಾಗುತ್ತದೆ. ಕೊನೆಗೆ ಕೃಷ್ಣ ತಂತ್ರ ಮಾಡಿ ಜರಾಸಂಧನ ಸಂಹಾರವಾಗುವಂತೆ ಮಾಡುತ್ತಾನೆ. 

ಕೃಷ್ಣನ ಸ್ಪರ್ಶದಿಂದ ಶಾಪಗ್ರಸ್ಥ ಓತಿಕ್ಯಾತಕ್ಕೆ ಮುಕ್ತಿ ಸಿಕ್ಕಿದ್ಹೀಗೆ