ವಾಸುದೇವ, ಮಗು ಕೃಷ್ಣನನ್ನು ಕಂಸದಿಂದ ರಕ್ಷಿಸಿ, ಯಶೋಧೆಗೆ ತಲುಪಿಸಿದ್ದು ಹೀಗೆ
ಸೆರೆಮನೆಯಲ್ಲಿ ಹುಟ್ಟಿದ ಕೃಷ್ಣನನ್ನು ವಸುದೇವ ನೆತ್ತಿ ಮೇಲಿಟ್ಟುಕೊಂಡು ಗೋಕುಲದ ಕಡೆ ಹೊರಡುತ್ತಾನೆ. ಆಗ ಯೋಗ ಮಾಯೆ ತನ್ನ ಪ್ರಭಾವ ತೋರಿಸುತ್ತಾಳೆ. ಸೆರೆ ಮನೆಯ ಬಾಗಿಲು ತೆರೆಯುತ್ತೆ, ಧಾರಾಕಾರ ಮಳೆ ಬರುತ್ತಿರುತ್ತದೆ, ಆದಿಶೇಷ ಕೃಷ್ಣನಿಗೆ ನೆರಳಾಗುತ್ತಾನೆ, ಯಮುನೆ ದಾರಿ ಬಿಡುತ್ತಾಳೆ.
ಸೆರೆಮನೆಯಲ್ಲಿ ಹುಟ್ಟಿದ ಕೃಷ್ಣನನ್ನು ವಸುದೇವ ನೆತ್ತಿ ಮೇಲಿಟ್ಟುಕೊಂಡು ಗೋಕುಲದ ಕಡೆ ಹೊರಡುತ್ತಾನೆ. ಆಗ ಯೋಗ ಮಾಯೆ ತನ್ನ ಪ್ರಭಾವ ತೋರಿಸುತ್ತಾಳೆ. ಸೆರೆ ಮನೆಯ ಬಾಗಿಲು ತೆರೆಯುತ್ತೆ, ಧಾರಾಕಾರ ಮಳೆ ಬರುತ್ತಿರುತ್ತದೆ, ಆದಿಶೇಷ ಕೃಷ್ಣನಿಗೆ ನೆರಳಾಗುತ್ತಾನೆ. ಯಮುನೆ ದಾರಿ ಬಿಡುತ್ತಾಳೆ.
ಭಾಗವತದಲ್ಲಿ ಬರುವ ರಾಮ -ಸೀತೆಯರ ಕತೆ ಕೇಳಿದರೆ ರಾಮಾಯಣ ಪಾರಾಯಣ ಮಾಡಿದಷ್ಟು ಫಲ ಲಭಿಸುವುದು
ವಸುದೇವ ಗೋಕುಲ ತಲುಪಿ ಯಶೋದೆಯ ಬಳಿ ಕೃಷ್ಣನನ್ನು ಬಿಡುತ್ತಾನೆ. ಕಂಸನಿಗೆ ವಿಚಾರ ಗೊತ್ತಾಗುತ್ತೆ. ಮಗುವನ್ನು ಸಾಯಿಸಲು ಸೆರೆಮನೆಗೆ ಬರುತ್ತಾನೆ. ಯೋಗಮಾಯೆಯ ಪ್ರಭಾವದಿಂದ ಅಲ್ಲಿ ಕೃಷ್ಣ ಇರುವುದಿಲ್ಲ. ಹೆಣ್ಣು ಮಗು ಇರುತ್ತದೆ. ಮುಂದೇನಾಗುತ್ತದೆ..?