ಶ್ರೀ ಚಕ್ರದಲ್ಲಿ ಉದ್ಭವವಾದ ಶಕ್ತಿಯೇ ಲಲತಾ ಪರಮೇಶ್ವರಿ, ಈ ತಾಯಿಯ ಆವಿರ್ಭಾವದ ಹಿಂದಿದೆ ಈ ಕತೆ
ಅಗಸ್ತ್ಯರು, ಹಯಗ್ರೀವರಲ್ಲಿ ಕೇಳುತ್ತಾರೆ, ತ್ರಿಪುರಾ ಶಕ್ತಿಯ ಹಿನ್ನಲೆ ಏನು..? ಎಂದು. ಆಗ ಹಯಗ್ರೀವರು ಕಥೆ ಹೇಳುತ್ತಾ ಹೋಗುತ್ತಾರೆ. ಭಂಡಾಸುರನ ವಧೆಗೆ ದೇವತೆಗಳು ಯಜ್ಞವನ್ನು ಮಾಡುತ್ತಾರೆ.
ಅಗಸ್ತ್ಯರು, ಹಯಗ್ರೀವರಲ್ಲಿ ಕೇಳುತ್ತಾರೆ, ತ್ರಿಪುರಾ ಶಕ್ತಿಯ ಹಿನ್ನಲೆ ಏನು..? ಎಂದು. ಆಗ ಹಯಗ್ರೀವರು ಕಥೆ ಹೇಳುತ್ತಾ ಹೋಗುತ್ತಾರೆ. ಭಂಡಾಸುರನ ವಧೆಗೆ ದೇವತೆಗಳು ಯಜ್ಞವನ್ನು ಮಾಡುತ್ತಾರೆ. ಯಜ್ಞದ ಕೊನೆಯಲ್ಲಿ ದೇದೀಪ್ಯಮಾನದ ಬೆಳಕೊಂದು ಚಕ್ರದ ರೂಪದಲ್ಲಿ ಬೆಳಗುತ್ತದೆ. ಆ ಭವ್ಯವಾದ ಶಕ್ತಿಯನ್ನು ದೇವತೆಗಳೆಲ್ಲರೂ ಕಣ್ತುಂಬಿಕೊಳ್ಳುತ್ತಾರೆ. ತಾಯಿ ಲಲಿತಾ ಮಾತೆಯನ್ನು ಪ್ರಾರ್ಥಿಸುತ್ತಾರೆ.