ಹರಿ ಧ್ಯಾನದಲ್ಲಿ ಮುಳುಗಿದ್ದ ಮಾರ್ಕಂಡೇಯರ ತಪೋಭಂಗ ಮಾಡಲು ಇಂದ್ರ ಮಾಡಿದ ತಂತ್ರವಿದು!
ಮಾರ್ಕಂಡೇಯ ಋಷಿ ರಾಗ, ದ್ವೇಷಗಳನ್ನು ಬಿಟ್ಟು ತದೇಕ ಚಿತ್ತದಿಂದ ವಾಸುದೇವ ಕೃಷ್ಣನನ್ನು ಪ್ರಾರ್ಥಿಸುತ್ತಾರೆ. ಕೃಷ್ಣನ ಅನುಗ್ರಹದಿಂದ 6 ಮನ್ವಂತರಗಳ ಕಾಲ ಜೀವಿಸುತ್ತಾರೆ. 7 ನೇ ಮನ್ವಂತರ ಬರುತ್ತದೆ. ಇಂದ್ರನಿಗೆ ಭಯ ಶುರುವಾಗುತ್ತದೆ.
ಮಾರ್ಕಂಡೇಯ ಋಷಿ ರಾಗ, ದ್ವೇಷಗಳನ್ನು ಬಿಟ್ಟು ತದೇಕ ಚಿತ್ತದಿಂದ ವಾಸುದೇವ ಕೃಷ್ಣನನ್ನು ಪ್ರಾರ್ಥಿಸುತ್ತಾರೆ. ಕೃಷ್ಣನ ಅನುಗ್ರಹದಿಂದ 6 ಮನ್ವಂತರಗಳ ಕಾಲ ಜೀವಿಸುತ್ತಾರೆ. 7 ನೇ ಮನ್ವಂತರ ಬರುತ್ತದೆ. ಇಂದ್ರನಿಗೆ ಭಯ ಶುರುವಾಗುತ್ತದೆ. ಇವರಿಂದ ತನ್ನ ಪದವಿಗೆ ಧಕ್ಕೆ ಬರಬಹುದೆಂಬ ಭಯ ಶುರುವಾಗುತ್ತದೆ. ಅದಕ್ಕಾಗಿ ತಪಸ್ಸು ತಪೋಭಂಗ ಮಾಡಲು ಯಾರ್ಯಾರನ್ನೋ ಕಳುಹಿಸುತ್ತಾರೆ. ಮನ್ಮಥ ಬಾಣ ಬಿಡಲು ಸಿದ್ಧವಾಗಿ ನಿಲ್ಲುತ್ತಾನೆ.
ಮಾರ್ಕಂಡೇಯರಿಗೆ ಶ್ರೀಹರಿ ತನ್ನ ಮಾಯಾಸ್ವರೂಪವನ್ನು ದರ್ಶನ ಮಾಡಿಸುವುದ್ಹೀಗೆ