Makara Sankranti : ಗವಿಗಂಗಾಧರೇಶ್ವರನ ಸ್ಪರ್ಶಿಸಿದ ಸೂರ್ಯ ರಶ್ಮಿ, ಎಲ್ಲ ಆತಂಕ ದೂರ
* ಮಕರ ಸಂಕ್ರಾಂತಿ ಸಂಭ್ರಮ
* ಐತಿಹಾಸಿಕ ಗವಿಗಂಗಾಧರೇಶ್ವರ ದೇವಾಲಯದಲ್ಲಿ ಸೂರ್ಯ ರಶ್ಮಿ
* ಕೊರೋನಾ ಕಾರಣಕ್ಕೆ ಭಕ್ತರಿಗೆ ಪ್ರವೇಶ ಇಲ್ಲ
ಬೆಂಗಳೂರು(ಜ. 14) ಮಕರ ಸಂಕ್ರಾಂತಿ (Makara Sankranti) ಸಂಭ್ರಮ ಮನೆ ಮಾಡಿದೆ. ಐತಿಹಾಸಿಕ ಗವಿಗಂಗಾಧರೇಶ್ವರ (Gavi Gangadhareshwara Temple ) ದೇವಾಲಯದ
ಲಿಂಗವನ್ನು ಸೂರ್ಯ ರಶ್ಮಿ ಸ್ಪರ್ಶಿಸಿದೆ. ಕಳೆದ ವರ್ಷ ಸೂರ್ಯ ರಶ್ಮಿ ಸ್ಪರ್ಶ ಮಾಡಿರಲಿಲ್ಲ. ಇಡೀ ವ್ಯವಸ್ಥೆಯ ಮೇಲೆ ಘನ ಘೋರ ಪರಿಣಾಮಗಳಾಗಿದ್ದವು.
Makara Sankranti: ಸಂಕ್ರಾಂತಿಯಲ್ಲಿ ಎಳ್ಳು-ಬೆಲ್ಲ ಹಂಚೋದ್ಯಾಕೆ.? ಹಬ್ಬದ ಮಹತ್ವವೇನು.?
ಕೊರೋನಾ ಮೂರನೇ ಅಲೆ ವಿರುದ್ಧ ಇಡೀ ಜಗತ್ತು ಹೋರಾಟ ಮಾಡುತ್ತಿದೆ. ಗವಿ ಗಂಗಾಧರೇಶ್ವರನ ಪವಾಡ ಎಲ್ಲ ಸೂಚನೆಗಳನ್ನು ತೆರೆದಿರಿಸಿದೆ. ಕೊರೋನಾ ಕಾರಣಕ್ಕೆ ಭಕ್ತರಿಗೆ ಪ್ರವೇಶ ಇರಲಿಲ್ಲ.