Asianet Suvarna News Asianet Suvarna News

ಕೃಷ್ಣ - ಸುಧಾಮರ ಕಥೆ ಕೇಳಿದವರಿಗೆ, ಹೇಳಿದವರಿಗೆ ದಾರಿದ್ರ್ಯ ದೂರವಾಗುವುದು

ಕೃಷ್ಣನನ್ನು ಭೇಟಿ ಮಾಡಿ ವಾಪಸ್ ಬಂದ ಮೇಲೆ ಸುಧಾಮ ಗುಡಿಸಲು ಹೋಗಿ ಅರಮನೆಯಾಗುತ್ತದೆ. ಹೆಂಡತಿ ಮೈಮೇಲೆ ಒಡವೆಗಳು ಬರುತ್ತವೆ. ಮಕ್ಕಳು ಐಷಾರಾಮಿಯಾಗಿ ಇರುವ ಹಾಗಾಗುತ್ತದೆ. ಎಲ್ಲವೂ ಕೃಷ್ಣನ ಅನುಗ್ರಹ. ಇದನ್ನೆಲ್ಲಾ ನೋಡಿ ಸುಧಾಮ ಕೃಷ್ಣನಿಗೆ ಕೃತಜ್ಞತೆ ಅರ್ಪಿಸುತ್ತಾನೆ.

Feb 24, 2021, 10:51 AM IST

ಕೃಷ್ಣನನ್ನು ಭೇಟಿ ಮಾಡಿ ವಾಪಸ್ ಬಂದ ಮೇಲೆ ಸುಧಾಮ ಗುಡಿಸಲು ಹೋಗಿ ಅರಮನೆಯಾಗುತ್ತದೆ. ಹೆಂಡತಿ ಮೈಮೇಲೆ ಒಡವೆಗಳು ಬರುತ್ತವೆ. ಮಕ್ಕಳು ಐಷಾರಾಮಿಯಾಗಿ ಇರುವ ಹಾಗಾಗುತ್ತದೆ. ಎಲ್ಲವೂ ಕೃಷ್ಣನ ಅನುಗ್ರಹ. ಇದನ್ನೆಲ್ಲಾ ನೋಡಿ ಸುಧಾಮ ಕೃಷ್ಣನಿಗೆ ಕೃತಜ್ಞತೆ ಅರ್ಪಿಸುತ್ತಾನೆ. ಏಳೇಳು ಜನ್ಮಕ್ಕೂ ಕೃಷ್ಣನೇ ನನ್ನ ಮಿತ್ರನಾಗಲಿ ಎಂದು ಬೇಡಿಕೊಳ್ಳುತ್ತಾನೆ. ಕೊನೆಯವರೆಗೂ ಕೃಷ್ಣನಿಗೆ ವಿಧೇಯನಾಗಿರುತ್ತಾನೆ. ಕೃಷ್ಣ ಸುಧಾಮರ ಈ ಕಥೆ ಕೇಳಿದವರು ದಾರಿದ್ರ್ಯ ದೂರವಾಗುವುದು. 

ಮಿತ್ರ ಕೃಷ್ಣನಿಗಾಗಿ ಅವಲಕ್ಕಿ ತಂದ ಸುಧಾಮ, ಶುದ್ಧವಾದ ಗೆಳೆತನಕ್ಕೆ ಇವರೇ ಸಾಕ್ಷಿ