ಮಹಿಷನ ಉಪಟಳ ಹೆಚ್ಚಾದಾಗ ಅದಿಶಕ್ತಿಯ ಮೊರೆಹೋದ ದೇವತೆಗಳು

ಮಹಿಷಾಸುರನ ಉಪಟಳ ತಾಳಲಾರದೇ ದೇವತೆಗಳು, ತ್ರಿಮೂರ್ತಿಗಳು ಓಡಿ ಹೋಗುತ್ತಾರೆ. ಮಹಿಷಾಸುರ ಸ್ವರ್ಗವನ್ನು ಆಕ್ರಮಿಸಿ ಇಂದ್ರನ ಸ್ಥಾನದಲ್ಲಿ ಕುಳಿತ. ಮುಂದೇನು ಮಾಡುವುದು ಎಂದು ತ್ರಿಮೂರ್ತಿಗಳು ಯೋಚಿಸಿ, ತಾಯಿಯ ಮೊರೆ ಹೋಗುತ್ತಾರೆ. 

First Published May 8, 2021, 3:03 PM IST | Last Updated May 8, 2021, 3:44 PM IST

ಮಹಿಷಾಸುರನ ಉಪಟಳ ತಾಳಲಾರದೇ ದೇವತೆಗಳು, ತ್ರಿಮೂರ್ತಿಗಳು ಓಡಿ ಹೋಗುತ್ತಾರೆ. ಮಹಿಷಾಸುರ ಸ್ವರ್ಗವನ್ನು ಆಕ್ರಮಿಸಿ ಇಂದ್ರನ ಸ್ಥಾನದಲ್ಲಿ ಕುಳಿತ. ಮುಂದೇನು ಮಾಡುವುದು ಎಂದು ತ್ರಿಮೂರ್ತಿಗಳು ಯೋಚಿಸಿ, ತಾಯಿಯ ಮೊರೆ ಹೋಗುತ್ತಾರೆ. ಮಹಿಷನಿಂದ ಮುಕ್ತಿ ಕೊಡಿಸು ಅಮ್ಮಾ, ಎಂದು ದೇವತೆಗಳೆಲ್ಲರೂ ಪ್ರಾರ್ಥಿಸುತ್ತಾರೆ.