ಹೆಣ್ಣು ನನ್ನನ್ನೇನು ಮಾಡಿಯಾಳು ಎಂದು ಮೆರೆಯುತ್ತಿದ್ದ ನಿಶುಂಭನನ್ನು ದೇವಿ ವಧಿಸಿದ್ಹೀಗೆ
ಚಂಡಿಕಾ ದೇವಿ ಚಂಡಮುಂಡರನ್ನು ಸಂಹರಿಸುತ್ತಾಳೆ. ಶುಂಭರನ್ನು ವರ್ಧಿಸಲು ಮುಂದಾಗುತ್ತಾಳೆ. ಮೊದಲು ರಕ್ತಬೀಜಾಸುರ ಯುದ್ಧಕ್ಕೆ ಬರುತ್ತಾನೆ. ಆತ ತಾಯಿಯಿಂದ ಹತನಾಗುತ್ತಾನೆ. ಆ ನಂತರ ಶುಂಭ ಬರುತ್ತಾನೆ.
ಚಂಡಿಕಾ ದೇವಿ ಚಂಡಮುಂಡರನ್ನು ಸಂಹರಿಸುತ್ತಾಳೆ. ಶುಂಭರನ್ನು ವರ್ಧಿಸಲು ಮುಂದಾಗುತ್ತಾಳೆ. ಮೊದಲು ರಕ್ತಬೀಜಾಸುರ ಯುದ್ಧಕ್ಕೆ ಬರುತ್ತಾನೆ. ಆತ ತಾಯಿಯಿಂದ ಹತನಾಗುತ್ತಾನೆ. ಆ ನಂತರ ಶುಂಭ ಬರುತ್ತಾನೆ. ಹೆಣ್ಣು ನನ್ನನ್ನೇನು ಮಾಡಿಯಾಳು ಎಂದು ಅಹಂಕಾರದಿಂದ ಯುದ್ಧ ಮಾಡುತ್ತಾನೆ. ಕೊನೆಗೆ ಆತನೂ ವಧಿಸ್ಪಡುತ್ತಾನೆ. ಹೀಗೆ ತಾಯಿ ಜಗನ್ಮಾತೆ ರಕ್ಕಸರನ್ನ ಸಂಹರಿಸುತ್ತಾಳೆ.