ದೇವಿ ಭಾಗವತ: ಪ್ರಯತ್ನವಿಲ್ಲದೇ ಯಾವುದೂ ಸಿದ್ಧಿಸುವುದಿಲ್ಲ

ಸೋಲು ಗೆಲುವು, ಯಶಸ್ಸು ಇದ್ಯಾವುದೂ ನಮ್ಮ ಕೈಯಲ್ಲಿಲ್ಲ. ಎಲ್ಲವೂ ಆ ತಾಯಿ ಆದಿಶಕ್ತಿಯ ಕೈಯಲ್ಲಿದೆ. ನಮ್ಮ ಪ್ರಯತ್ನವನ್ನು ನಾವು ಮುಂದುವರೆಸಬೇಕು. ಮಹಾಮುನೀಶ್ವರರಿಗೂ ಸಹ ಮುಕ್ತಿ ಸುಲಭವಾಗಿ ಲಭಿಸಲ್ಲ. ಅವರೂ ಕೂಡಾ ಪ್ರಯತ್ನ ಪಡಬೇಕು. 

First Published May 8, 2021, 2:47 PM IST | Last Updated May 8, 2021, 2:47 PM IST

ಸೋಲು ಗೆಲುವು, ಯಶಸ್ಸು ಇದ್ಯಾವುದೂ ನಮ್ಮ ಕೈಯಲ್ಲಿಲ್ಲ. ಎಲ್ಲವೂ ಆ ತಾಯಿ ಆದಿಶಕ್ತಿಯ ಕೈಯಲ್ಲಿದೆ. ನಮ್ಮ ಪ್ರಯತ್ನವನ್ನು ನಾವು ಮುಂದುವರೆಸಬೇಕು. ಮಹಾಮುನೀಶ್ವರರಿಗೂ ಸಹ ಮುಕ್ತಿ ಸುಲಭವಾಗಿ ಲಭಿಸಲ್ಲ. ಅವರೂ ಕೂಡಾ ಪ್ರಯತ್ನ ಪಡಬೇಕು. ಪ್ರಯತ್ನವಿಲ್ಲದೇ ಯಾವುದೂ ಸಿದ್ಧಿಸಲ್ಲ. ಇದನ್ನು ದೇವಿ ಭಾಗವತದಲ್ಲಿ ಬಹಳ ಚೆನ್ನಾಗಿ ವಿವರಿಸಲಾಗಿದೆ.