ಕಂಸನಿಂದ ತಪ್ಪಿಸಿಕೊಂಡ ವಾಸುದೇವ ಕೃಷ್ಣ ಆತನನ್ನೇ ಸಂಹರಿಸಿದ್ಹೇಗೆ?

ದೇವಕಿಸುತನಾಗಿ ಅಷ್ಟ ಗರ್ಭದಲ್ಲಿ ಹುಟ್ಟುವ ಮಗುವಿನಿಂದ ತನಗೆ ಸಾವು ಬರುತ್ತದೆಂದು ತಿಳಿದ ಕಂಸ ದೇವಕಿಯ 6 ಮಕ್ಕಳನ್ನು ಸಂಹರಿಸುತ್ತಾನೆ.

First Published Dec 21, 2020, 3:59 PM IST | Last Updated Dec 21, 2020, 3:59 PM IST

ದೇವಕಿಸುತನಾಗಿ ಅಷ್ಟ ಗರ್ಭದಲ್ಲಿ ಹುಟ್ಟುವ ಮಗುವಿನಿಂದ ತನಗೆ ಸಾವು ಬರುತ್ತದೆಂದು ತಿಳಿದ ಕಂಸ ದೇವಕಿಯ 6 ಮಕ್ಕಳನ್ನು ಸಂಹರಿಸುತ್ತಾನೆ. ಅಷ್ಟ ಗರ್ಭದಲ್ಲಿ ವಾಸುದೇವ ಕೃಷ್ಣ ಜನಿಸುತ್ತಾನೆ. ಆತ ಸೆರೆಮನೆಯಿಂದ ತಪ್ಪಿಸಿಕೊಂಡು ಯಶೋಧೆಯ ಬಳಿ ಬೆಳೆಯುತ್ತಾನೆ. ಮುಂದೆ ಕಂಸನ ಅಹಂಕಾರ ಮಿತಿ ಮೀರಿದಾಗ ಕೃಷ್ಣ ಪರಮಾತ್ಮ ಕಂಸನನ್ನು ಸಂಹರಿಸುತ್ತಾನೆ. ಭಾಗವತದಲ್ಲಿ ಈ ಕಥೆಯನ್ನು ಕೇಳೋಣ ಬನ್ನಿ..!