ಪಾಂಡವರಿಗೆ ವಂಚಿಸಲು ಶಕುನಿ ಜೊತೆ ಸೇರಿ ಹೊಂಚು ಹಾಕಿದ ಧುರ್ಯೋಧನ
ರಾಜಸೂಯಯಾಗದಲ್ಲಿ ಧರ್ಮರಾಯನ ಸಂಪತ್ತನ್ನ ನೋಡಿ ದುರ್ಯೋಧನನಿಗೆ ಮತ್ಸರ ಉಂಟಾಗುತ್ತದೆ. ಪಾಂಡವರನ್ನು ವಂಚಿಸಲು ಹೊಂಚು ಹಾಕುತ್ತಿದ್ದಾನೆ. ನೇರವಾಗಿ ಯುದ್ಧದಲ್ಲಿ ಗೆಲ್ಲಲು ಸಾಧ್ಯವಿಲ್ಲ ಹಾಗಾಗಿ ಶಕುನಿ ಜೊತೆ ಸೇರಿ ಕಪಟದಿಂದ ಸೋಲಿಸಲು ಮುಂದಾಗುತ್ತಾನೆ.
ರಾಜಸೂಯಯಾಗದಲ್ಲಿ ಧರ್ಮರಾಯನ ಸಂಪತ್ತನ್ನ ನೋಡಿ ದುರ್ಯೋಧನನಿಗೆ ಮತ್ಸರ ಉಂಟಾಗುತ್ತದೆ. ಪಾಂಡವರನ್ನು ವಂಚಿಸಲು ಹೊಂಚು ಹಾಕುತ್ತಿದ್ದಾನೆ. ನೇರವಾಗಿ ಯುದ್ಧದಲ್ಲಿ ಗೆಲ್ಲಲು ಸಾಧ್ಯವಿಲ್ಲ ಹಾಗಾಗಿ ಶಕುನಿ ಜೊತೆ ಸೇರಿ ಕಪಟದಿಂದ ಸೋಲಿಸಲು ಮುಂದಾಗುತ್ತಾನೆ. ಶಕುನಿಯ ಮೋಸದ ದಾಳದಿಂದ ಪಾಂಡವರು ಪಗಡೆಯಾಟದಲ್ಲಿ ಸೋಲುತ್ತಾರೆ. 12 ವಾಸ, 1 ವರ್ಷ ಅಜ್ಞಾತವಾಸ ಅನುಭವಿಸುತ್ತಾರೆ. ಪಾಂಡವರ ವನವಾಸದ ಸಮಯದಲ್ಲಿ ಅವರನ್ನು ಕೊಲ್ಲಲು ಧುರ್ಯೋದನ ಸಾಕಷ್ಟು ಪ್ರಯತ್ನಿಸುತ್ತಾನೆ. ಆದರೆ ಅದು ಸಾಧ್ಯವಾಗಲಿಲ್ಲ. ಮುಂದೆ ಮಹಾಭಾರತ ಯುದ್ಧ ನಡೆಯುತ್ತದೆ.