Asianet Suvarna News Asianet Suvarna News

ಭಾಗವತದ 10 ನೇ ಸ್ಕಂದ ಏನು ಹೇಳುತ್ತೆ? ಏನಿದರ ಮಹತ್ವ?

ಭಾಗವತ ಓದುವುದು ಹಾಗೂ ಶ್ರವಣ ಮಾಡುವುದರಿಂದ ವಿಶೇಷ ಪುಣ್ಯ ಪ್ರಾಪ್ತಿಯಾಗುವುದು. ಭಾಗವತವನ್ನು ಸಂಪೂರ್ಣವಾಗಿ ಓದಲು ಸಾಧ್ಯವಾಗದಿದ್ದರೂ 10 ನೇ ಸ್ಕಂದವನ್ನು ಓದಿದರೂ/ ಶ್ರವಣ ಮಾಡಿದರೂ, ಇಡೀ ಭಾಗವತ ಓದಿದಷ್ಟೇ ಪುಣ್ಯ ಪ್ರಾಪ್ತಿಯಾಗುವುದು ಎಂದು ಹೇಳಲಾಗಿದೆ. 

First Published Dec 21, 2020, 7:24 PM IST | Last Updated Dec 21, 2020, 7:26 PM IST

ಭಾಗವತ ಓದುವುದು ಹಾಗೂ ಶ್ರವಣ ಮಾಡುವುದರಿಂದ ವಿಶೇಷ ಪುಣ್ಯ ಪ್ರಾಪ್ತಿಯಾಗುವುದು. ಭಾಗವತವನ್ನು ಸಂಪೂರ್ಣವಾಗಿ ಓದಲು ಸಾಧ್ಯವಾಗದಿದ್ದರೂ 10 ನೇ ಸ್ಕಂದವನ್ನು ಓದಿದರೂ/ ಶ್ರವಣ ಮಾಡಿದರೂ, ಇಡೀ ಭಾಗವತ ಓದಿದಷ್ಟೇ ಪುಣ್ಯ ಪ್ರಾಪ್ತಿಯಾಗುವುದು ಎಂದು ಹೇಳಲಾಗಿದೆ. ಏನಿದರ ಮಹತ್ವ? ಏನು ಹೇಳಲಾಗಿದೆ? ಕೇಳೋಣ ಬನ್ನಿ..!

ಕಂಸನಿಂದ ತಪ್ಪಿಸಿಕೊಂಡ ವಾಸುದೇವ ಕೃಷ್ಣ ಆತನನ್ನು ಸಂಹರಿಸಿದ್ಹೇಗೆ?

Video Top Stories