ಸರಮೆಯ ಶಾಪ ವಿಮೋಚನೆಗೆ ಯಜ್ಞ ಯಾಗಾದಿ ಮಾಡಿದ ಜನಮೇಜೇಯ
ದೇವತೆಯಾದ ಸರಮೆ ಒಮ್ಮೆ ಜನಮೇಜೇಯನಿಗೆ ಶಾಪ ಕೊಡುತ್ತಾಳೆ. ಸರಮೆಯ ಶಾಪದಿಂದ ಜನಮೇಜೇಯ ದಿಗ್ಭ್ರಾಂತನಾದ. ತಾನು ಮಾಡಿದ ಪಾಪ ಕೃತ್ಯಗಳನ್ನು ಶಾಂತಪಡಿಸಲು ಪುರೋಹಿತರನ್ನು ಹುಡುಕುತ್ತಾನೆ. ಅವರು ಹೇಳಿದ ಹಾಗೆ ಯಜ್ಞ ಯಾಗಾದಿಗಳನ್ನು ಮಾಡಿದ.
ದೇವತೆಯಾದ ಸರಮೆ ಒಮ್ಮೆ ಜನಮೇಜೇಯನಿಗೆ ಶಾಪ ಕೊಡುತ್ತಾಳೆ. ಸರಮೆಯ ಶಾಪದಿಂದ ಜನಮೇಜೇಯ ದಿಗ್ಭ್ರಾಂತನಾದ. ತಾನು ಮಾಡಿದ ಪಾಪ ಕೃತ್ಯಗಳನ್ನು ಶಾಂತಪಡಿಸಲು ಪುರೋಹಿತರನ್ನು ಹುಡುಕುತ್ತಾನೆ. ಅವರು ಹೇಳಿದ ಹಾಗೆ ಯಜ್ಞ ಯಾಗಾದಿಗಳನ್ನು ಮಾಡಿದ. ಜನಮೇಜೇಯನಿಗೆ ಸ್ವಲ್ಪ ಮಟ್ಟಿಗೆ ಸಮಾಧಾನವಾಗುವುದು. ಮುಂದೇನಾಗುವುದು..? ಈ ಕಥೆ ಕೇಳಿ..!